alarm sound: ಅಲಾರ್ಮ್​ ಶಬ್ದ ಕೇಳಿದ್ರೂ ಆಫ್ ಮಾಡಿ ಮತ್ತೆ ಮಲಗ್ತೀರಾ? ಈ ಕೆಟ್ಟ ಅಭ್ಯಾಸದಿಂದ ಸುಲಭವಾಗಿ ಹೊರಬನ್ನಿ

By | 21/09/2021

ರಾತ್ರಿ ಮಲಗುವಾಗ ನಾಳೆ ಬೇಗ ಏಳಬೇಕಪ್ಪಾ, ತುಂಬಾ ಕೆಲಸವಿದೆ ಎಂದು ಮಲಗುವುದಷ್ಟೇ, ಆದರೆ ಬೆಳಗ್ಗೆ ಏಳುವಷ್ಟೊತ್ತಿಗೆ ಸೋಮಾರಿತನ ಆವರಿಸಿಕೊಂಡು ಬಿಡುತ್ತೆ. ಅಲಾರ್ಮ್​ ಆಫ್ ಮಾಡಿ ಮತ್ತೆ ಮಲಗ್ತೀರಾ? ಈ ಕೆಟ್ಟ ಅಭ್ಯಾಸದಿಂದ ಸುಲಭವಾಗಿ ಹೊರಬನ್ನಿ. ಹೇಗೆ ಅಂತ ನೋಡೋಣ ಬನ್ನಿ. ಎಷ್ಟು ಬಾರಿ ಅಲಾರ್ಮ್​ ಹೊಡೆದರೂ ಪದೇ ಪದೇ ಅಲಾರ್ಮ್​ ಆಫ್​ ಮಾಡಿ ಮಲಗುವ ಅಭ್ಯಾಸ ಸಾಕಷ್ಟು ಮಂದಿಗಿರಬಹುದು. ಈ ಅಭ್ಯಾಸದಿಂದ ನೀವು ಆ ದಿನ ಮಾಡಬೇಕು ಎಂದುಕೊಂಡಿರುವ ಕೆಲಸ ನೆರವೇರದು. ಈ ಅಭ್ಯಾಸದಿಂದ ಹೊರಬರಬೇಕೆಂದಿದ್ದರೆ ಈ ಕೆಲವು ಸಲಹೆಗಳನ್ನು ಪಾಲಿಸಿ.… Read More »

HESCOM : 200 ಶಿಶುಕ್ಷು ತರಬೇತಿಗೆ ಅರ್ಜಿ ಆಹ್ವಾನ

By | 20/09/2021

ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತವು ಬಿ.ಇ ಪದವಿ ಹಾಗೂ ಡಿಪ್ಲೊಮಾ ಪಾಸಾದ ಅಭ್ಯರ್ಥಿಗಳಿಂದ 2021-22 ನೇ ಸಾಲಿಗೆ 200 ಶಿಶುಕ್ಷು ತರಬೇತಿಗಾಗಿ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಆಸಕ್ತರು ಆನ್ಲೈನ್ ಮೂಲಕ ಅ.20 ರೊಳಗೆ ಅರ್ಜಿಯನ್ನು ಹಾಕಬಹುದು. ನೇಮಕಾತಿಯ ಬಗ್ಗೆ ಇನ್ನಷ್ಟು ಮಾಹಿತಿ ತಿಳಿಯಲು ಇಲ್ಲಿದೆ ಮಾಹಿತಿ. ಬಿ.ಇ ಪದವಿ ಮತ್ತು ಡಿಪ್ಲೋಮಾ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್/ ಸಂಸ್ಥೆಯಿಂದ ಪಡೆದಿರಬೇಕು. ಹುಬ್ಬಳ್ಳಿ ವಿದ್ಯುತ್ ಸರಬರಾಜು ಕಂಪನಿ ನಿಯಮಿತ ನೇಮಕಾತಿಯ ಶಿಶುಕ್ಷು ತರಬೇತಿಗಾಗಿ ಆಯ್ಕೆಯಾದ ಪದವಿ ಅಭ್ಯರ್ಥಿಗಳಿಗೆ ತಿಂಗಳಿಗೆ ರೂ.7000/- ರೂ ಮತ್ತು… Read More »

Dragon Fruit Benefits: ನಿತ್ಯ ಡ್ರ್ಯಾಗನ್​ಫ್ರೂಟ್​ ತಿನ್ನುವುದರಿಂದ ಹಲವು ರೋಗಗಳನ್ನು ದೂರವಿಡಬಹುದು

By | 20/09/2021

ಡ್ರ್ಯಾಗನ್​ ಫ್ರೂಟ್​ ( Dragon Fruit) ಅನ್ನು ನಿತ್ಯ ಸೇವನೆ ಮಾಡುವುದರಿಂದ ಹಲವು ರೋಗಗಳನ್ನು ನೀವು ದೂರ ಇಡಬಹುದು. ಡ್ರ್ಯಾಗನ್ ಫ್ರೂಟ್ ಬೆಳೆಯುವುದರಿಂದ ಉತ್ತಮ ಇಳುವರಿ ಹಾಗೂ ಅಪಾರ ಲಾಭ ಪಡೆಯಬಹುದು. ಡ್ರ್ಯಾಗನ್ ಹಣ್ಣಿನ ಪ್ರಯೋಜನಗಳ ಜೊತೆಗೆ, ಇದರ ಸೇವನೆಯು ಆರೋಗ್ಯವನ್ನು ಸಹ ರಕ್ಷಿಸುತ್ತದೆ.ಡ್ರ್ಯಾಗನ್ ಹಣ್ಣು ಕ್ಯಾನ್ಸರ್ ಮತ್ತು ಮಧುಮೇಹದಂತಹ ಅನೇಕ ಕಾಯಿಲೆಗಳನ್ನು ಸಹ ಕಡಿಮೆ ಮಾಡುತ್ತದೆ. ಡ್ರ್ಯಾಗನ್ ಹಣ್ಣು ಯಾವ ರೋಗಗಳಿಂದ ನಿಮ್ಮನ್ನು ರಕ್ಷಿಸುತ್ತದೆ ನೋಡೋಣ ಡ್ರ್ಯಾಗನ್ ಹಣ್ಣಿನಿಂದ ಮಧುಮೇಹವನ್ನು ಕಡಿಮೆ ಮಾಡಬಹುದು ಡ್ರ್ಯಾಗನ್ ಹಣ್ಣಿನಲ್ಲಿ ಫ್ಲೇವನಾಯ್ಡ್‌ಗಳು, ಫೀನಾಲಿಕ್ ಆಮ್ಲ,… Read More »

ವಿದ್ಯುತ್, ಶೌಚಾಲಯ ಇಲ್ಲದೆ ಬದುಕು ಸಾಗಿಸುತ್ತಿರುವ ಆದಿವಾಸಿಗಳು; ಸಾರ್ವಜನಿಕರ ಒತ್ತಾಯವೇನು?

By | 20/09/2021

ಕೊಡಗು ಜಿಲ್ಲೆ ಗಡಿಯಲ್ಲಿರುವ ನಾಗರಹೊಳೆ ಅಭಯಾರಣ್ಯದಲ್ಲಿ ವಾಸವಿರುವ ಆದಿವಾಸಿಗಳು ಕಾಡನ್ನೇ ನಂಬಿ ಜೀವನ ಸಾಗಿಸುತ್ತಿದ್ದಾರೆ.

ಉತ್ತರ ರೈಲ್ವೆಯಲ್ಲಿ 3093 ಹುದ್ದೆಗಳಿಗೆ ಅರ್ಜಿ ಆಹ್ವಾನ

By | 19/09/2021

ಉತ್ತರ ರೈಲ್ವೆಯಲ್ಲಿ ಅಗತ್ಯ ಅಪ್ರೆಂಟಿಸ್ ಹುದ್ದೆಗಳ ನೇಮಕಾತಿಗೆ ರೈಲ್ವೆ ನೇಮಕಾತಿ ಮಂಡಳಿಯು ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಅರ್ಹ ಹಾಗೂ ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ತಿಳಿದು ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 20-09-2021ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 20-10-2021 ಹುದ್ದೆಯ ಹೆಸರು : ಅಪ್ರೆಂಟಿಸ್ ಹುದ್ದೆ ಸಂಖ್ಯೆ : 3093 ವಿದ್ಯಾಭ್ಯಾಸ : ಟೆಕ್ನಿಶಿಯನ್ ಅಪ್ರೆಂಟಿಸ್ ಪೋಸ್ಟ್ ಡಿಪ್ಲೋಮಾವನ್ನು, ಗ್ರಾಜ್ಯುಯೇಟ್ ಅಪ್ರೆಂಟಿಸ್ ಪೋಸ್ಟ್ ಗೆ ಬಿಇ/ಬಿಟೆಕ್, ಐಟಿಐ ಅಪ್ರೆಂಟಿಸ್ ಹುದ್ದೆಗಳಿಗೆ ಸಂಬಂಧಿಸಿದ… Read More »

ಚುರುಕಾಗಿದೆ ಐಟಿ ನೇಮಕಾತಿ, ಟೆಕ್ ಸ್ಕಿಲ್ ಕಲಿತವರಿಗೆ ಕೈ ತುಂಬಾ ವೇತನ, ನೀವೂ ರೆಡಿನಾ?

By | 19/09/2021

ಭಾರತದ ಪ್ರಮುಖ ಐಟಿ ಕಂಪನಿಗಳಾದ ಇನ್ಫೋಸಿಸ್‌, ಟಿಸಿಎಸ್‌, ವಿಪ್ರೊದಲ್ಲಿ ನೇಮಕಾತಿ ಚುರುಕಾಗಿದೆ. ಐಟಿ ದಿಗ್ಗಜ ಕಂಪನಿಗಳು ಮಾತ್ರವಲ್ಲದೆ ಐಟಿ ಮತ್ತು ಐಟಿಯೇತರ ಕಂಪನಿಗಳೂ ಈಗ ಉದ್ಯೋಗ ನೇಮಕಾತಿ ಚುರುಕುಗೊಳಿಸಿದ್ದು, ಕಳೆದ ವರ್ಷದಿಂದ ಮಂಕಾಗಿದ್ದ ಉದ್ಯೋಗ ಕ್ಷೇತ್ರ ಮೈಕೊಡವಿಕೊಂಡಿದೆ. “ಇತ್ತೀಚಿನ ಅಧ್ಯಯನದ ಪ್ರಕಾರ ಸಾಫ್ಟ್‌ವೇರ್‌ ತಂತ್ರಜ್ಞರಿಗೆ ಬೇಡಿಕೆ ಶೇಕಡ ೪೦೦ರಷ್ಟು  ವೃದ್ಧಿಯಾಗಿದೆ. ಕಾರ್ಪೋರೇಟ್‌ ಕಂಪನಿಗಳಲ್ಲಿ ಡಿಜಟಲೀಕರಣ ಹೆಚ್ಚಿರುವುದರಿಂದ ಡಿಜಿಸ್ಕಿಲ್‌ಗಳಿಗೆ ಬೇಡಿಕೆ ಹೆಚ್ಚಾಗಿದೆ. ಕ್ಯಾಡ್‌ ಮತ್ತು ಕಂಪ್ಯೂಟರ್‌ ತಂತ್ರಜ್ಞಾನಗಳಿಗೆ ಸಂಬಂಧಪಟ್ಟ ಸ್ಕಿಲ್‌ಗಳನ್ನು ಕಲಿತವರಿಗೆ ಉದ್ಯೋಗಾವಕಾಶ ಹೆಚ್ಚಾಗಿದೆ’’ ಎಂದು ಕರ್ನಾಟಕದ ಪ್ರಮುಖ ಉದ್ಯೋಗ ಕೌಶಲ್ಯ ತರಬೇತಿ… Read More »