Onsite SEO strategies: ಗೂಗಲ್‌ನಲ್ಲಿ ನಿಮ್ಮ ವೆಬ್‌ ಕಂಟೆಂಟ್‌ ಪತ್ತೆಯಾಗಬೇಕಿದ್ದರೆ ಈ ಎಸ್‌ಇಒ ಟೆಕ್ನಿಕ್‌ಗಳನ್ನು ಬಳಸಿ

By | 25/03/2020
Onsite SEO strategies: ಗೂಗಲ್‌ನಲ್ಲಿ ನಿಮ್ಮ ವೆಬ್‌ ಕಂಟೆಂಟ್‌ ಪತ್ತೆಯಾಗಬೇಕಿದ್ದರೆ ಈ ಎಸ್‌ಇಒ ಟೆಕ್ನಿಕ್‌ಗಳನ್ನು ಬಳಸಿ

ಗೂಗಲ್‌ನಲ್ಲಿ ನಿಮ್ಮ ವೆಬ್‌ಸೈಟ್‌, ವೆಬ್‌ ಕಂಟೆಂಟ್‌, ನ್ಯೂಸ್‌, ಬ್ಲಾಗ್‌, ಬಿಸ್ನೆಸ್‌ ಮಾಹಿತಿ ಅತ್ಯುತ್ತಮವಾಗಿ ಗೋಚರವಾಗಲು ಪ್ರತಿಯೊಂದು ಕಂಟೆಂಟ್‌ನಲ್ಲಿಯೂ ಈ ವಿಧಾನಗಳನ್ನು ಬಳಸಿ.

ElementDescription (ವಿವರಣೆ)How to use element
(ಬಳಕೆ ಹೇಗೆ?)
Effect/result
(ಫಲಿತಾಂಶ ಏನು)
Title tag
(ಟೈಟಲ್‌ ಟ್ಯಾಗ್‌)
Short, top-of-page summary of the contents of each page.
(ವೆಬ್‌ನ ಯುಆರ್‌ಎಲ್‌ ವಿಭಾಗದಲ್ಲಿ ಸಂಕ್ಷಿಪ್ತವಾಗಿ ಇಂಗ್ಲಿಷ್‌ನಲ್ಲಿ ಬರೆಯಿರಿ)
Use relevant keywords in HTML source code using 70 characters or less.
(70 ಪದ ಮಿತಿಯಲ್ಲಿ ಸೂಕ್ತ ಕೀವರ್ಡ್‌ಗಳನ್ನು ಒಳಗೊಂಡ ಸಮ್ಮರಿ ಬರೆಯಿರಿ)
Search engines seek out titles as important source of information about the site.
(ಸರ್ಚ್‌ ಎಂಜಿನ್‌ ಈ ಲಿಂಕ್‌ ಕೀವರ್ಡ್‌ ಗಮನಿಸಿ , ನಿಮ್ಮ ಸೈಟ್‌, ಲಿಂಕ್‌ನಲ್ಲಿ ಏನಿದೆ ಎಂದು ತಿಳಿದುಕೊಳ್ಳುತ್ತದೆ.
Meta description tag
(ಸಾರಾಂಶ ಟ್ಯಾಗ್‌)
Defines what the website is all about.
(ನಿಮ್ಮ ವೆಬ್‌ಸೈಟ್‌ ಅಥವಾ ವೆಬ್‌ ಕಂಟೆಂಟ್‌ನ ಸಾರಾಂಶ)
Short description using 150 characters or less.
150 ಪದದೊಳಗೆ ಇರಲಿ
This is mostly shown as a search result.
ಗೂಗಲ್‌ ಫಲಿತಾಂಶದಲ್ಲಿ ಹೆಚ್ಚಾಗಿ ಕಾಣಿಸುತ್ತದೆ
File path and filename
ಫೈಲ್‌ ಹೆಸರು
Name of the file.
ಫೈಲ್‌ ಹೆಸರು
Must be clear in the browser.
ಸ್ಪಷ್ಟವಾಗಿರಲಿ
Increases clear search results for individual pages.
ಪ್ರತಿಯೊಂದು ಪೋಸ್ಟ್‌, ಪೇಜ್‌ ಹುಡುಕಾಟಕ್ಕೆ ಸಹಕಾರಿ
Images
ಚಿತ್ರಗಳು
Detailed description of images.
ಚಿತ್ರಗಳಲ್ಲಿಯೂ ವಿವರಣೆ, ಹೆಡ್‌ಲೈನ್‌, ಬರೆಯಿರಿ.
Up to a maximum of 150 characters.
ಪ್ರತಿಯೊಂದು ಚಿತ್ರದಲ್ಲಿಯೂ 150 ಪದದವರೆಗೆ ಸಾರಾಂಶ ಬರೆಯಬಹುದು.
Search engines recognize pictures or videos as relevant for the search index.
ಸರ್ಚ್‌ ಎಂಜಿನ್‌ ಚಿತ್ರಗಳನ್ನು, ವಿಡಿಯೋಗಳನ್ನು ಇಂತಹ ಸಮ್ಮರಿ ಮೂಲಕ ಗುರುತಿಸುತ್ತದೆ.
H1 and H2 headlines
ಹೆಡ್‌ಲೈನ್‌ಗಳು
Headlines on websites.
ಹೆಡ್‌ಲೈನ್‌ಗಳು
Don’t repeat. Add to HTML source code. 100 characters maximum.
ಹೆಡ್‌ಲೈನ್‌ ಅನ್ನು ಕಂಟೆಂಟ್‌ನ ಹಲವು ಕಡೆ ಹಾಕಬೇಡಿ.
Priority for H1; H2 of less importance.
ಎಚ್‌1 ಹೆಡ್‌ಲೈನ್‌ಗೆ ಹೆಚ್ಚು ಪ್ರಾಮುಖ್ಯತೆ, ಸಬ್‌ಹೆಡ್ಡಿಂಗ್‌ಗೆ ಎಚ್‌2 ಬಳಸಿ.
Bold
ಬೋಲ್ಡ್‌
Makes key information and terms more relevant by showing them in bold.
ಪ್ರಮುಖ ವಿಷಯಗಳನ್ನು ಬೋಲ್ಡ್‌, ಇಟಾಲಿಕ್‌ ಇತ್ಯಾದಿ ಮಾಡಿ.
Up to a maximum of 150 characters.
ಗರಿಷ್ಠ ನೂರೈವತ್ತು ಪದಗಳ ಮಿತಿ
Signals to engines that keywords are relevant. Engines read bold text as more important.
ಪ್ರಮುಖ ಕೀವರ್ಡ್‌ಗಳು ಬೋಲ್ಡ್‌ ಆಗಿದ್ದರೆ ಸರ್ಚ್‌ ಎಂಜಿನ್‌ ಸುಲಭವಾಗಿ ಗುರುತಿಸಬಹುದು.
Numeration
ಅಂಕೆ ಸಂಖ್ಯೆಗಳು
Set hyphens or numbers in front of numerations.
ಹೈಫನ್‌ ಅಥವಾ ನಂಬರ್ಸ್‌ಬ ಳಸಿ
Use this extensively.Signals to engines that keywords are relevant. Engines read formatted text as more important.
Sub-links
ಸಬ್‌ ಲಿಂಕ್‌ಗಳು
Hyperlinks to other, internal pages of your site.
ನಿಮ್ಮ ವೆಬ್‌ಸೈಟ್‌ನಲ್ಲಿರುವ ಇತರೆ ವಿಭಾಗಗಳಿಗೆ ನಿಮ್ಮ ವೆಬ್‌ನಿಂದ ಸಂಪರ್ಕ
Use major keywords in the settings of that particular link.
ಕಂಟೆಂಟ್‌ನ ಪ್ರಮುಖ ಕೀವರ್ಡ್‌ಗಳಿಗೆ ಲಿಂಕ್‌ ಮಾಡ
Increase relevance of product name.
Links
ಲಿಂಕ್‌ಗಳು
To other external websites.
ಬೇರೆ ವೆಬ್‌ಸೈಟ್‌ಗಳಿಗೆ ನಿಮ್ಮ ವೆಬ್‌ನಿಂದ ಸಂಪರ್ಕ
A maximum of 150 characters per link.
ಒಂದು ಲಿಂಕ್‌ನಲ್ಲಿ ಗರಿಷ್ಠ ಪದ ನೂರೈವತ್ತು ದಾಟದೆ ಇರಲಿ.
Increase relevance. Offsite optimization will lead to more links to a business’s web site from other ones.
ಇತರೆ ವೆಬ್‌ನಿಂದ ನಿಮ್ಮ ವೆಬ್‌ಗೆ, ನಿಮ್ಮ ವೆಬ್‌ನಿಂದ ಇತರೆ ವೆಬ್‌ಗೆ ಲಿಂಕ್‌ಗಳು ಹೆಚ್ಚಿದ್ದರೆ ಸರ್ಚ್‌ ರಾಂಕಿಂಗ್‌ ಉತ್ತಮವಾಗಿರುತ್ತವೆ. ಆದರೆ, ಉತ್ತಮ ವೆಬ್‌ಗಳಿಗೆ ಮಾತ್ರ ಲಿಂಕ್‌ ಮಾಡಿ.
Plain text
ಅಕ್ಷರಗಳು
Only use visible text.
ವೆಬ್‌ನಲ್ಲಿ ಕಾಣಿಸುವಂತೆ ಇರಲಿ
Don’t use “invisible” white-on-white text. Better to use relevant content and less CSS, JavaScript, image, or multimedia files, as engines can’t “see” them. Put most important upfront. Size should be over 150 kb.
ಸುಲಭವಾಗಿ ಕಾಣುವಂತೆ ಅಕ್ಷರಗಳು ಇರಲಿ. ಕಣ್ಣಿಗೆ ಕಾಣದ ಬಣ್ಣಗಳನ್ನು ಬಳಸಬೇಡಿ.
Precise, original, relevant text is best SEO. The more structured the text is, the better.
Keyword density
ಅತ್ಯುತ್ತಮ ಕೀವರ್ಡ್‌ ಬಳಸಿ, ಮಿತವಾಗಿರಲಿ
The number of times keywords “naturally” occur on your websites.
ನಿಮ್ಮ ವೆಬ್‌ಸೈಟ್‌ನಲ್ಲಿ, ಕಂಟೆಂಟ್‌ನಲ್ಲಿ ಕೀವರ್ಡ್‌ಗಳು ಸಹಜವಾಗಿ ಬರಲಿ, ಕೀವರ್ಡ್‌ಗಳನ್ನು ಬಲವಂತವಾಗಿ ತುರುಕಬೇಡಿ.
Incorporate keywords wherever possible but not in “artificial” or repetitive ways. No “dummy text,” as engines will detect it.
ಗೂಗಲ್‌ಗೆ ಎಲ್ಲಾ ಅರ್ಥ ಆಗುತ್ತದೆ.

Leave a Reply

Your email address will not be published. Required fields are marked *