ಹನಿ ಹನಿ

By | 13/07/2010
ನೆನಪು
ನಿನ್ನ ನೆನಪು
ಸೂಜಿಮೊನೆ
ಎದೆಯಲ್ಲಿ ಚುಚ್ಚಿದ ಹಾಗೆ
ಯಾತನೆ
ಹೆಜ್ಜೆ
ಅವಳ ಹೆಜ್ಜೆ ಸದ್ದಾಗುವುದಿಲ್ಲ
ಆದರೆ
ಅವಳ ಕಾಲ್ಗೆಜ್ಜೆ
ಸುಮ್ಮನಿರುವುದಿಲ್ಲ
ತಾಳ
ಅಂದಿನ
ಹುಡುಗಿಯರ ಹೆಜ್ಜೆಗೆ
ಗೆಜ್ಜೆಯ ಸದ್ದಾಗಿತ್ತು ತಾಳ
ಇಂದಿನ
ಹುಡುಗಿಯರ ಹೆಜ್ಜೆಗೆ
ಹೈಹೀಲ್ಡ್‌ನ ಸದ್ದೇ
ಬ್ಯಾಂಡುಮೇಳ
Author: Rashmi Kannadathi

Profession: consultant optometrist. Hobby: Web Developer, SEO Consultaņt, Bloggȩr

One thought on “ಹನಿ ಹನಿ

  1. Pingback: ಒಂದು ವಾಕ್ಯಗಳು: ಸ್ನೇಹಿತೆಯ ಖಾಲಿ ಎಸ್ಎಂಎಸ್ – PraveenPuttur.Com

Leave a Reply

Your email address will not be published. Required fields are marked *