Monthly Archives: August 2010

ಪವರ್‌ ಕಟ್ಟಿಂಗಾ.. ನೋ ಪ್ರಾಬ್ಲಂ

By | 20/08/2010

ಪವರ್‌ಕಟ್‌ ಸಮಯದಲ್ಲಿ ಕಂಪ್ಯೂಟರ್‌ ಬಳಸಲು ಪರ್ಯಾಯ ಆಯ್ಕೆ ಮತ್ತು ಕಂಪ್ಯೂಟರ್‌ ಪವರ್‌ ದಕ್ಷತೆ ಹೆಚ್ಚಿಸುವ ಸಾಫ್ಟ್‌ವೇರ್‌ಗಳ ಮೇಲೆ ಒಂದು ಕಣ್ಣು ಹಾಯಿಸೋಣ ಬನ್ನಿ. http://www.vijayanextepaper.com/

ಕರು

By | 17/08/2010

ಸುರಿವ ಮಳೆಯ ಕಂಡು ಆಗಷ್ಟೇ ಜನಿಸಿದ ಕರು ಹುಚ್ಚೆದ್ದು ಕುಣಿಯಿತು ಕಹಿಯನ್ನು ತಾಯಿ ಹಸು ನುಂಗಿತು

ಚಲ್‌ ಮೇರಿ ಸೈಕಲ್‌

By | 13/08/2010

ಸೈಕಲ್‌ ಈಗ ಬಡವರ ವಾಹನವಾಗಿ ಉಳಿದಿಲ್ಲ. ಐಟಿ, ಬಿಟಿ ಎನ್ನದೇ ಎಲ್ಲರಿಗೂ ಬೇಕು. ಎಲ್ಲರಿಗೂ ಸಲ್ಲುವ ಪರಿಸರ ಮತ್ತು ಆರೋಗ್ಯ ಸ್ನೇಹಿ ಸೈಕಲ್‌ ಮೇಲೆ ಒಂದು ಸುತ್ತು ಹಾಗೇ ಸುಮ್ಮನೆ… http://www.vijayanextepaper.com/svww_index1.php

ಬಣ್ಣಗಳು

By | 03/08/2010

[slideshow] ಬಣ್ಣಗಳೇ ಬಣಗಳಾಗದಿರಿ ವರ್ಣಗಳೇ ವಿವರ್ಣಗಳಾಗದಿರಿ ಬಿಳಿ ಪಾರಿವಾಳದ ಚಿತ್ರ ಬಿಡಿಸಬೇಕಿದೆ ಜೊತೆಯಾಗಿರಿ ನಲ್ಮೆಯ ನಾಳೆಯ ಖಾಲಿ ಹಾಳೆಯಲ್ಲಿ ಪ್ರೀತಿ ಬಣ್ಣ ಗೀಚಿರಿ