Monthly Archives: January 2011

ಫೇಸ್ ಬುಕ್ಕಿನಲ್ಲಿ ಕಾಡು ಹರಟೆಗೆ ಬ್ರೇಕ್!

ನನ್ನ ಫೇಸ್ ಬುಕ್ ಗುಂಪಿನಲ್ಲಿ ಹಲವರನ್ನು ಕಿತ್ತಾಕಿ ಬಿಟ್ಟೆ. ಹಾಗಂತ ಸ್ನೇಹಿತನೊಬ್ಬ ಹೇಳಿದಾಗ, ನಾನು ಆಶ್ಚರ್ಯದಿಂದ “ಯಾಕೆ?” ಅಂತ ಕೇಳಿದೆ. “ಕೆಲವರಿಗೆ ಏನೂ ಕೆಲಸ ಇರುವುದಿಲ್ಲ. ಕೆಲಸಕ್ಕೆ ಬಾರದ ವಿಷಯಗಳನ್ನೆಲ್ಲ ಅಪ್ ಡೇಟ್ ಮಾಡ್ತಾ ಇರ್ತಾರೆ. ಇಂತವರನ್ನೆಲ್ಲ ಕಂಟ್ರೋಲ್ ಡಿಲೀಟ್ ಮಾಡಿಬಿಟ್ಟೆ. ಈಗ ಕೊಂಚ ಆರಾಮವೆನಿಸಿದೆ’ ಅಂತ ಹೇಳಿ ನಿಟ್ಟುಸಿರುಬಿಟ್ಟ. ನನಗೂ ಇದು ಅನುಭವವಾಗಿದೆ. ಐ ಆಮ್ ಬೋರಿಂಗ್, ಐ ಆಮ್ ಫೀಲಿಂಗ್ ಸೋ ಸ್ಯಾಡ್, ಆಫೀಸ್ ವರ್ಕ್ ಇಸ್ ಬೋರಿಂಗ್, ವಿಮಾ ಪಾಲಿಸಿಗಾಗಿ ನನ್ನನ್ನು ಸಂಪರ್ಕಿಸಿ…ಹೀಗೆ ಮಣ್ಣಾಗಂಟಿ ಬರೀತಾನೇ ಇರ್ತಾರೆ.… Read More »

ನೀವು ಇಂಟರ್‌ನೆಟ್‌ನಲ್ಲಿ ಚಂದಮಾಮ ಓದುತ್ತೀರಾ?

ಬೇತಾಳನ ಕಥೆಗಳು, ಪಂಚತಂತ್ರ ಕಥೆಗಳು, ಜನಪದ ಕಥೆಗಳು ಇತ್ಯಾದಿಗಳಿಂದ ಒಂದು ಕಾಲದಲ್ಲಿ ಎಲ್ಲರ ಮನೆಮಾತಾಗಿದ್ದ ಚಂದಮಾಮ ಇಂದು ಅಪರೂಪ. ಆದರೆ ಈಗಲೂ ಅದಕ್ಕೆ ಬೇಕಾದಷ್ಟು ಓದುಗರಿದ್ದಾರೆ. ನಾನಂತು ಚಿಕ್ಕದಿರುವುಗಾ ತಪ್ಪದೇ ಓದುತ್ತಿದ್ದೆ. ಇಲ್ಲೊಂದು ಜಾನಪದ ಕಥೆಯಿದೆ ಚಂದಮಾಮದಿಂದ ಕದ್ದದ್ದು. ಇಷ್ಟವಾದರೆ ಈ ಲಿಂಕ್‌ ಮೂಲಕ ಹೋಗಿ ಸಾಕಾಗುವಷ್ಟು ಓದಿ ಬನ್ನಿ. http://www.chandamama.com/lang/KAN/index.htm ವಿದೂಷಕನ ಸಮಸ್ಯೆ ಲೇಖಕ: ಚಂದಮಾಮ | 3rd Jan, 2011 ಒಂದಾನೊಂದು ಕಾಲದಲ್ಲಿ ವಿನಯನೆಂಬ ರಾಜ ನೊಬ್ಬನಿದ್ದನು. ಅವನಿಗೇ ಚದುರಂಗವೆಂದರೆ ತುಂಬಾ ಪ್ರೀತಿ. ಆದರೆ ರಾಜನಾದುದರಿಂದ, ಅವನ ಸರಿಸಮಾನರಾಗಿ… Read More »