ನಿನ್ನ ತಣ್ಣಗಿನಕಣ್ಣಲ್ಲಿ ಹುಡುಕಿದೆಪ್ರೀತಿಆದರೆನನ್ನ ಕೆಂಪಗಿನಕಣ್ಣ ಬಗ್ಗೆನಿನಗ್ಯಾಕೆ ಭೀತಿ

ನೀನು ಒಂದು ಕ್ಷಣಕಣ್ಣು ಮುಚ್ಚಿದಾಗಸಾಗುವ ಸರತಿಸಾಲಿನ ನೆನಪುಗಳಲ್ಲಿನಾನು ಬಂದು ಹೋದರೆನನ್ನ ನೆನಪ ಕನವರಿಕೆಗಳುಧನ್ಯ

ಈಗ ಊರಿನಲ್ಲಿರೇಷನ್…ಸಾಕಾಗ್ತಾ ಇಲ್ಲಯಾಕೆಂದರೆ’ರಿಷೆಶನ್…ಎಲ್ಲರೂಹಳ್ಳಿಗೆಮರಳಿದ್ದಾರೆ

ಮೊದಲುನಿಮಿಷಕ್ಕೆಒಂದು ಅಸೆಮೂಡುತ್ತಿತ್ತುಆದರೆನಿನ್ನನೋಡಿದ ಮೇಲೆಬೇರೆ ಏನುಅಸೆ ಉಳಿದಿಲ್ಲನಂಗೆ ನೀನು ಬೇಕುಕೊನೆವರೆಗೂ ..