ಕಸಬ್ ನನ್ನುಬೇಗ ಕಳುಹಿಸಿಅಪ್ಸರೆಯರುಕಾಯುತ್ತಿರಬಹುದು

ಕಷ್ಟಗಳುಒಮ್ಮೊಮ್ಮೆಸದ್ದಿಲ್ಲದೆಬರುತ್ತವೆಪ್ರೀತಿಯಹಾಗೆ

ಅವಳ ಮಾತಿಗೆಹಲವು ಅರ್ಥ ಇದೆಅದೇರೀತಿಮೌನಕ್ಕೂ

ಮಾತಿಗೂ ಮೌನಕ್ಕೂಜಟಾಪಟಿಕೊನೆಗೆಸೋತ ಮಾತುಮೌನಕ್ಕೆಶರಣಾಯಿತು

ಎಲ್ಲಾ ಬಿಟ್ಟುನನ್ನ ಬಳಿ ಬಂದವಳುಅಕ್ಷಯಜೇನು ಎಲ್ಲಿಂದ ತಂದಳು

ನಿನ್ನ ಸೃಷ್ಟಿಸಿದಬ್ರಹ್ಮನ ಮೇಲೆದೇವತೆಗಳುಕೋಪಿಸಿಕೊಂಡಿದ್ದಾರೆ ತೋಟದಲ್ಲಿಹೂವುಗಳುಸರತಿ ಸಾಲಿನಲ್ಲಿನಿಂತಿವೆನಿನ್ನ ಮುಡಿಗೆರಳುಜೊತೆಗೆ ನಾನು … ನಿನ್ನಬೆಳದಿಂಗಳ ನಗುವಿಗೆಚಂದ್ರ ನಾಚಿಕೊಂಡಿದ್ದಾನೆ

ನಿನ್ನ ನೂರಾರುಪ್ರಶ್ನೆಗಳಿಗೆಉತ್ತರನನ್ನಲ್ಲಿದೆಆದರೆಹೇಳೋಕೆಪದಗಳು ಇಲ್ಲ