ನಾನು ಮರವಲ್ಲನಾನು ಬಳ್ಳಿ ನನ್ನ ಬೇರು ನನ್ನೂರು ಮರದ ಕೊಂಬೆರೆಂಬೆ ಎಲ್ಲೆಲ್ಲೂವ್ಯಾಪಿಸಿ ಮತ್ತೆ ಬೇರಿನೆಡೆಗೆಮರಳುವುದಿಲ್ಲ ಆದರೆ ಬಳ್ಳಿ ಹಾಗಲ್ಲಒಮ್ಮೊಮ್ಮೆಬೇರಿನೆಡೆಗೆಮರಳುತ್ತದೆ ನಾನುಮರವಗಲಾರೆಬಳ್ಳಿಯಾಗಿಎಲ್ಲೆಲ್ಲೊ ಸಾಗಿಜಗದಗಲ ಹೋಗಿಮರಳಿ ಬೇರಿನೆಡೆಗೆ […]

ನಿಜ ನಾವು ಅಮೇರಿಕದ ಸಮಸ್ಯೆ ಬಗ್ಗೆ ಮಾತಡ್ತಿವಿ, ಇನ್ದೊನೆಶಿಯ , ಕೊರಿಯ, ಹೀಗೆ ಎಲ್ಲೆಲ್ಲು ಇರುವ ಸಮಸ್ಯೆ ಬಗ್ಗೆ ಗಂಟೆ ಗಟ್ಟಲೆ ಮಾತಡ್ತ್ವಿ ಆದರೆ […]

ಅಂದು ನಗರಕ್ಕೆನಾನು ಬಂದಾಗಪುಟ್ಪಾತ್ ಮೇಲೆನಡಿಯುತ್ತಿದ್ದೆಇಂದುಇಂದುಕೂಡನಡೆಯುತ್ತಲೇ ಇದ್ದೇನೆ

ಮಳೆ ಬರೆದಿದೆ ಕಾವ್ಯಕವನಕಂಬನಿಯಲಿಪಲ್ಗುನಿ ದುರಂತದಲಿ ಮಳೆ ಬರೆದಿದೆ ಕಾವ್ಯರೈತನ ಮನದಲಿಬನದಲ್ಲಿಹೂವು ವನದಲಿ ಮಳೆ ಬರೆದಿದೆ ಕಾವ್ಯಕಡಲಿನಲ್ಲಿಕನ್ನಿರಿನಲ್ಲಿದೋಣಿ ದುರಂತದಲಿ ಕಾವ್ಯ ಬರೆದದ್ದುಮಳೆಯೋನಾವೋಯೋಚನೆಗೆ ಬಿಟ್ಟದ್ದು

ಅಬಿನವ್ ಬಿಂದ್ರಚಿನ್ನ ತಂದನನ್ನಾಕೆ ಕೇಳಿದಳು ನೀವು ಚಿನ್ನ ತಂದ್ರ