ಬಾನ ಚಂದಿರನತಂದು ಕೊಡೆಂದುಕೇಳಿದ ಮಗುವಿಗೆ ಕಳೆದು ಹೋದ ಇನಿಯನಚಂದಿರನಲ್ಲಿನೋಡುತಿರುವ ಅಮ್ಮನ ಕಣ್ಣೀರು ಕಾಣಿಸಲಿಲ್ಲ

ಮುಂಗಾರು ಮಳೆಗೆ ಕಾಯುತಿದ್ದಳುಮಳೆಯೊಂದಿಗೆ ಬಂದಗುಡುಗು ಮಿಂಚಿಗೆಬೆದರಿಬೆವರಿದಳು

ಅವಳು ಜಿಂಕೆಯದಾಗಅವನು ಚಿರತೆಯಾದ.. ಅವಳು ಹೂವಾದಾಗಅವನು ದುಂಬಿಯಾದ.. ಆದರೆ,ಅವಳು ತಾಯಿಯಾದಾಗ ಮಾತ್ರಅವನು ಕಾಣೆಯಾದ