ಬಿಸಿಬೇಳೆ ಬಾತ್ ಬೆಳಿಗ್ಗಿನ ತಿಂಡಿಗೆ ಅಥವಾ ಮಧ್ಯಾಹ್ನದ ಊಟಕ್ಕೂ ಹೇಳಿಮಾಡಿಸಿದ್ದು. ತರಕಾರಿಗಳೆನ್ನೆಲ್ಲಾ ಒಟ್ಟಿಗೆ ಸೇರಿಸಿ ಬೇಯಿಸುವುದರಿಂದ ಸಾಂಬಾರು ಮಾಡುವ ಅಗತ್ಯವಿಲ್ಲ. ಬಿಸಿ ಬಿಸಿಯಿರುವಾಗಲೇ ಸವಿದರೆ […]