Tag Archives: CSG

CSG : ವಿವಿಧ ಹುದ್ದೆಗಳು, ಈ ಕೂಡಲೇ ಅರ್ಜಿ ಸಲ್ಲಿಸಿ

By | 09/12/2021

ಮಾಹಿತಿ ತಂತ್ರಜ್ಞಾನ ( IT/ICT) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆನ್ಸ್ ಸಂಸ್ಥೆಯಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಸಲ್ಲಿಸಬಹುದು. ಹುದ್ದೆಗಳ ವಿವರ ಈ ಕೆಳಗಿನಂತಿವೆ : ಪ್ರಾಜೆಕ್ಟ್ ಮ್ಯಾನೇಜರ್ – 03ಪ್ರಾಜೆಕ್ಟ್ ಲೀಡ್ – 02ಬಿಸಿನೆಸದ ಅನಾಲಿಸ್ಟ್ – 04ಸೊಲ್ಯೂಷನ್ ಆರ್ಕಿಟೆಕ್ಟ್- 02ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ – 06ಸಾಫ್ಟ್‌ವೇರ್ ಇಂಜಿನಿಯರ್ – 06ಡೇಟಾಬೇಸ್ ಡಿಸೈನರ್ – 05ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ – 04ಸಿಸ್ಟಯ ಅಡ್ಮಿನಿಸ್ಟ್ರೇಟರ್ – 02ಟೆಸ್ಟ್ ಲೀಡ್ – 02ಟೆಸ್ಟ್ ಇಂಜಿನಿಯರ್ –… Read More »

ಮಾಹಿತಿ ತಂತ್ರಜ್ಞಾನ ಕ್ಷೇತ್ರದಲ್ಲಿ ವಿವಿಧ ಹುದ್ದೆ

By | 27/08/2021

ಸೆಂಟರ್ ಫಾರ್ ಸ್ಮಾರ್ಟ್ ಗವರ್ನೆಸ್ ( CSG) ಮಾಹಿತಿ ತಂತ್ರಜ್ಞಾನ ( IT/ICT) ಕ್ಷೇತ್ರಕ್ಕೆ ಸಂಬಂಧಿಸಿದಂತೆ ಸಂಸ್ಥೆಯಲ್ಲಿ ಕೆಳಕಂಡ ‌ಹುದ್ದೆಗಳಿಗೆ ಅರ್ಹ ಅಭ್ಯರ್ಥಿಗಳಿಂದ‌ ಅರ್ಜಿಗಳನ್ನು ಆಹ್ವಾನಿಸಲಾಗಿದೆ. ಹುದ್ದೆ ವಿವರ : ಪ್ರಾಜೆಕ್ಟ್ ‌ಲೀಡ್ – 05ಸೀನಿಯರ್ ಸಾಫ್ಟ್‌ವೇರ್ ಇಂಜಿನಿಯರ್ – 08ಸಾಫ್ಟ್‌ವೇರ್ ಇಂಜಿನಿಯರ್ – 43ಡೇಟಾಬೇಸ್ ಡಿಸೈನರ್ – 04ಡೇಟಾಬೇಸ್ ಅಡ್ಮಿನಿಸ್ಟ್ರೇಟರ್ -02ಸಿಸ್ಟಮ್ ಅಡ್ಮಿನಿಸ್ಟ್ರೇಟರ್ – 02 ಆಸಕ್ತ ಅಭ್ಯರ್ಥಿಗಳು ತಮ್ಮ CV ಗಳನ್ನು [email protected] ಗೆ ದಿನಾಂಕ 30-09-2021 ರೊಳಗೆ ಇ- ಮೇಲ್ ಮುಖಾಂತರ ಕಳುಹಿಸತಕ್ಕದ್ದು. ವಿದ್ಯಾರ್ಹತೆ ಮತ್ತು ಸೇವಾ… Read More »