Tag Archives: ibps apply online

ಐಬಿಪಿಎಸ್ ಪ್ರವೇಶ ಪತ್ರ ಬಿಡುಗಡೆ : ಇಲ್ಲಿದೆ ಸಂಪೂರ್ಣ ಮಾಹಿತಿ

By | 03/03/2021

ಬ್ಯಾಂಕಿಂಗ್ ಸಿಬ್ಬಂದಿ ನೇಮಕಾತಿ ಸಂಸ್ಥೆಯು ಮಾರ್ಚ್ 02,2021 ರಂದು ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಗೆ ಪ್ರವೇಶ ಪತ್ರವನ್ನು ವೆಬ್ ಸೈಟ್ ನಲ್ಲಿ ಅಪಲೋಡ್ ಮಾಡಿದೆ. ibps.in ನಲ್ಲಿ ಲಾಗಿನ್ ಆಗುವ ಮೂಲಕ ಅಡ್ಮಿಟ್ ಕಾರ್ಡ್ ನ್ನು ಡೌನ್ ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ 02,2021 ರಿಂದ ಮಾರ್ಚ್ 13, 2021 ರವರೆಗೆ ಐಬಿಪಿಎಸ್ ವಿವಿಧ ಹುದ್ದೆಗಳ ಸ್ಪರ್ಧಾತ್ಮಕ ಪರೀಕ್ಷೆಯ ಪ್ರವೇಶ ಪತ್ರ ಡೌನ್ ಲೋಡ್ ಮಾಡಿಕೊಳ್ಳಬಹುದು. ಮಾರ್ಚ್ ತಿಂಗಳಿನಲ್ಲೇ ಪರೀಕ್ಷೆಯನ್ನು ನಡೆಸಲಾಗುತ್ತದೆ. ಪರೀಕ್ಷಾ ಕೇಂದ್ರ, ಪರೀಕ್ಷಾ ದಿನಾಂಕ ಮತ್ತು ಇತರೆ ಮಾಹಿತಿಗಳನ್ನು ಪ್ರವೇಶ… Read More »

ಐಬಿಪಿಎಸ್ PO/MT X ಸಂದರ್ಶನ ಪ್ರವೇಶ ಪತ್ರ ಲಭ್ಯ: ಈಗಲೇ ಡೌನ್ಲೋಡ್ ಮಾಡಿಕೊಳ್ಳಿ

By | 25/02/2021

ಐಬಿಪಿಎಸ್ ಪ್ರೊಬೆಷನರಿ ಅಧಿಕಾರಿ / ಮ್ಯಾನೆಜ್‌ಮೆಂಟ್‌ ಟ್ರೈನಿ-X ಹುದ್ದೆಗಳ ಸಂದರ್ಶನ ಪತ್ರ ಬಿಡುಗಡೆ ಆಗಿದೆ. ಸಂದರ್ಶನ ಸುತ್ತಿಗೆ ಆಯ್ಕೆಯಾದ ಅಭ್ಯರ್ಥಿಗಳು ತಮ್ಮ ಪ್ರವೇಶ ಪತ್ರವನ್ನು ಡೌನ್‌ಲೋಡ್ ಮಾಡಿಕೊಳ್ಳಬಹುದು. ಅಭ್ಯರ್ಥಿಗಳು ಆನ್ಲೈನ್ ನಲ್ಲಿ ಐಬಿಪಿಎಸ್ ಅಧಿಕೃತ ವೆಬ್‌ಸೈಟ್‌ https://www.ibps.in/ ಗೆ ಭೇಟಿ ನೀಡಿ, ಅಲ್ಲಿ ಲಭ್ಯವಿರುವ ಕ್ಲಿಕ್ ಇಯರ್ ಟು ಡೌನ್‌ಲೋಡ್ ಇಂಟರವ್ಯೂ ಕಾಲ್ ಲೆಟರ್ ಪಿಒ/ಎಂಟಿ- X ಲಿಂಕ್ ಮೇಲೆ ಕ್ಲಿಕ್ ಮಾಡಿ,ಇನ್ನೊಂದು ಪುಟ ಬರುತ್ತೆ, ಅಲ್ಲಿ‌ನಿಮ್ಮ ರೋಲ್ ನಂಬರ್/ ರಿಜಿಸ್ಟ್ರೇಶನ್ ನಂಬರ್ ಮತ್ತು ಜನ್ಮದಿನಾಂಕ / ಪಾಸ್ ವರ್ಡ್ ಹಾಕಿ.… Read More »