Tag Archives: Indian Airforce jobs

Indian Air Force : 1515 ವಿವಿಧ ಹುದ್ದೆ : ಈ ಕೂಡಲೇ ಅರ್ಜಿ ಸಲ್ಲಿಸಿ

By | 04/04/2021

ಭಾರತೀಯ ವಾಯುಪಡೆಯಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಹುದ್ದೆ : ಈ ನೇಮಕಾತಿ ಪ್ರಕ್ರಿಯೆ ಮೂಲಕ ಐಎಎಫ್ ಸಂಸ್ಥೆಯಲ್ಲಿ ಖಾಲಿ ಇರುವ ಸ್ಟೆನೋ, ಕುಕ್‌, ಹೌಸ್‌ ಕೀಪಿಂಗ್ ಸ್ಟಾಫ್, ಎಂಟಿಎಸ್‌. ಎಲ್‌ಡಿಸಿ, ಸಿಎಸ್‌ ಮತ್ತು ಎಸ್‌ಎಂಡಬ್ಲ್ಯು, ಕಾರ್ಪೆಂಟರ್, ಲ್ಯಾಂಡ್ರಿಮ್ಯಾನ್, ಆಯಾ, ಹಿಂದಿ ಟೈಪಿಸ್ಟ್ ಸೇರಿ ಹಲವು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಒಟ್ಟು ಹುದ್ದೆ : 1515 ಗ್ರೂಪ್‌ ಸಿ ನಾಗರಿಕ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಾಗುತ್ತದೆ. ಪಶ್ವಿಮ ಏರ್‌ಕಮಾಂಡ್ ಯೂನಿಟ್‌ನಲ್ಲಿ 362 ಹುದ್ದೆಗಳು, ಟ್ರೈನಿಂಗ್ ಕಮಂಡ್ ಯೂನಿಟ್ 407 ಹುದ್ದೆಗಳು,… Read More »