Tag Archives: kannada website guide

ನಿಮ್ಮ ವೆಬ್ಸೈಟ್ ಬ್ಯಾಕಪ್ ತೆಗೆದುಕೊಳ್ಳುವುದು ತುಂಬಾ ಸುಲಭ, ಇಲ್ಲಿದೆ ಗೈಡ್

By | 27/09/2020

ಗಮನಿಸಿ: ಕರ್ನಾಟಕ ಬೆಸ್ಟ್‌ ಮೂಲಕ ವೆಬ್‌ ಡಿಸೈನ್‌ ಮಾಡಿಸಿಕೊಂಡ ಎಲ್ಲಾ ಗ್ರಾಹಕರ ಹೋಸ್ಟಿಂಗ್ ಮತ್ತು ಡೊಮೈನ್‌ ನೇಮ್‌, ಇಮೇಲ್‌ ಇತ್ಯಾದಿಗಳು https://serverhug.com/ ನಲ್ಲಿವೆ. ಟಿಂಟುಹೋಸ್ಟ್‌ ಅಸ್ತಿತ್ವದಲ್ಲಿರುವುದಿಲ್ಲ. ಟಿಂಟುಹೋಸ್ಟ್‌ ಹೆಸರು ಈಗ ಸರ್ವರ್‌ಹಗ್‌ ಆಗಿದೆ. ಸರ್ವರ್‌ಹಗ್‌.ಕಾಂ ವೆಬ್ಸೈಟ್‌ಗೆ ಹೋಗಿ ಲಾಗಿನ್‌ ಎಂಬಲ್ಲಿ ನಿಮ್ಮ ಇಮೇಲ್‌ ಐಡಿ ನೀಡಿ ಪಾಸ್‌ವರ್ಡ್‌ ನೀಡಿ ಲಾಗಿನ್‌ ಆಗಬಹುದು. ಫರ್ಗೆಟ್‌ ಪಾಸ್ವರ್ಡ್‌ ಕ್ಲಿಕ್‌ ಮಾಡಿ ಹೊಸ ಪಾಸ್ವರ್ಡ್‌ ರಚಿಸಿಕೊಂಡು ಲಾಗಿನ್‌ ಆಗಿ. ಕರ್ನಾಟಕ ಬೆಸ್ಟ್‌ ಸ್ಮಾರ್ಟ್‌ ಸೊಲ್ಯುಷನ್‌ ಮೂಲಕ ನೂರಾರು ಗ್ರಾಹಕರು ವೆಬ್‌ಸೈಟ್‌ ರಚಿಸಿಕೊಂಡಿದ್ದಾರೆ. ಬಹುತೇಕರು ವೆಬ್‌ಸೈಟ್‌ ಜೊತೆಗೆ… Read More »

ಕನ್ನಡದಲ್ಲಿ ವೆಬ್‌ಸೈಟ್‌ ನಿರ್ಮಿಸುವವರಿಗೆ ಸಂಪೂರ್ಣ ಗೈಡ್

By | 02/01/2020

ಕನ್ನಡ ಭಾಷೆಯಲ್ಲಿ ಹಲವು ನೂರು ವೆಬ್‌ಸೈಟ್‌ಗಳು ಈಗ ನಿರ್ಮಾಣವಾಗುತ್ತಿದೆ ಎನ್ನುವುದು ಖುಷಿ ಪಡಬೇಕಾದ ಸಂಗತಿ. ಆದರೆ, ಈ ವರ್ಷ ಆರಂಭಿಸಿದ ಬಹುತೇಕ ಕನ್ನಡ ವೆಬ್‌ಸೈಟ್‌ಗಳು ಮುಂದಿನ ವರ್ಷ ಇರುವುದಿಲ್ಲ ಎನ್ನುವುದು ದುಃಖದ ಸಂಗತಿ. ಯಾಕೆ ಹೀಗೆ ಎಂದು ಯೋಚಿಸಿದರೆ “ವೆಬ್‌ ಸಮುದ್ರವನ್ನು ಸಂಪೂರ್ಣವಾಗಿ ಅರ್ಥ ಮಾಡಿಕೊಳ್ಳದೆ ನೀರಿಗೆ ಇಳಿಯುವುದುʼʼ ಸರಿಯಾದ ಕಾರಣ ಆಗಿರಬಹುದು. ಒಂದು ಕಾಲದಲ್ಲಿ ಕನ್ನಡ ಬ್ಲಾಗ್‌ ಜಗತ್ತು ತುಂಬಾ ಶ್ರೀಮಂತವಾಗಿತ್ತು. ಬ್ಲಾಗ್‌ ಬರಹಗಳನ್ನು ಓದುವುದು ಖುಷಿ ನೀಡುವ ವಿಚಾರವಾಗಿತ್ತು. ಕಾಲ ಬದಲಾದಂತೆ ಜನರು ಫೇಸ್‌ಬುಕ್‌ನಲ್ಲಿ ಬರೆಯಲು ಆರಂಭಿಸಿದರು. ಹೀಗಾಗಿ… Read More »