Tag Archives: rail wheel factory recruitment

ರೈಲು ಗಾಲಿ ಕಾರ್ಖಾನೆ ಯಲ್ಲಿ 3 ಹುದ್ದೆ

By | 18/04/2021

ಬೆಂಗಳೂರಿನ ಯಲಹಂಕದಲ್ಲಿರುವ ರೈಲು ಗಾಲಿ ಕಾರ್ಖಾನೆಯಲ್ಲಿ ಕೋವಿಡ್ 19 ಸಾಂಕ್ರಾಮಿಕವನ್ನು ಎದುರಿಸಲು, ಗುತ್ತಿಗೆ ಆಧಾರದ ಮೇಲೆ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ‌. ಹುದ್ದೆ : ಆಲೋಪತಿ ವೈದ್ಯರನ್ನು ನೇಮಕಾತಿ ಮಾಡಲು ಇಚ್ಛಿಸಿದೆ. ಹುದ್ದೆ ಸಂಖ್ಯೆ : 03 ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : ಅರ್ಹತೆಯುಳ್ಳ ವೈದ್ಯರು ಎಪ್ರಿಲ್ 21, 2021 ರ 11 ಗಂಟೆಗೆ ತಾಂತ್ರಿಕ ತರಬೇತಿ ಕೇಂದ್ರ, ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು -560064 ಇಲ್ಲಿ ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ… Read More »

ರೈಲು ಗಾಲಿ ಕಾರ್ಖಾನೆ : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By | 17/04/2021

ಕೋವಿಡ್- 19 ಸಾಂಕ್ರಾಮಿಕ ರೋಗವನ್ನು ಎದುರಿಸಲು ರೈಲು ಗಾಲಿ ಕಾರ್ಖಾನೆ, ಯಲಹಂಕ, ಬೆಂಗಳೂರು – ಈ ಕೆಳಗಿನ ಪ್ರಾರಾಮೆಡಿಕಲ್ ವಿಭಾಗಗಳಲ್ಲಿ ಅಭ್ಯರ್ಥಿಗಳನ್ನು ಒಪ್ಪಂದದ ಆಧಾರದ ಮೇಲೆ ಭರ್ತಿ ಮಾಡಲು ಅರ್ಜಿಯನ್ನು ಆಹ್ವಾನಿಸಿದೆ. ವಿವರಗಳು ಈ ಕೆಳಗಿನಂತಿವೆ : ಹುದ್ದೆ : ಸ್ಟಾಫ್ ನರ್ಸ್ – 13ರೇಡಿಯೋಗ್ರಾಫರ್ / ಎಕ್ಸ್‌ – ರೇ ತಂತ್ರಜ್ಞಲ್ಯಾಬ್ ತಂತ್ರಜ್ಞ – 01ಆಸ್ಪತ್ರೆ ಪರಿಚಾರಕರು – 10 ಅಭ್ಯರ್ಥಿಗಳು ಹೆಚ್ಚಿನ ಮಾಹಿತಿಗಾಗಿ ಆರ್‌ಡಬ್ಲ್ಯುಎಫ್ ನ ಅಧಿಕೃತ ವೆಬ್‌ಸೈಟ್ ಗೆ ಭೇಟಿ ನೀಡಿ ಸಂಪೂರ್ಣ ವಿವರಗಳನ್ನು ತಿಳಿದುಕೊಳ್ಳಬಹುದು. ಸಂದರ್ಶನ… Read More »