Tag Archives: sweet recipes

ಮಕ್ಕಳಿಗೆ ಇಷ್ಟವಾದ ಸಬ್ಬಕ್ಕಿ ಲಡ್ಡು ಮಾಡುವ ವಿಧಾನ

By | 09/10/2018

ಸಬ್ಬಕ್ಕಿ ಯಿಂದ ಪಾಯಸ ಮಾಡುವುದು ಎಲ್ಲರಿಗೂ ತಿಳಿದೆ ಇದೆ. ಅದೇರೀತಿ ಸಬ್ಬಕ್ಕಿಯಿಂದ ಲಡ್ಡು ಕೂಡ ತಯಾರಿಸಬಹುದು. ಇದನ್ನುಮಕ್ಕಳು ತುಂಬಾ ಇಷ್ಟಪಡುತ್ತಾರೆ. ಹಾಗೇ ಆರೋಗ್ಯಕ್ಕೂ ತುಂಬಾ ಒಳ್ಳೆಯದು. ಸಬ್ಬಕ್ಕಿ ಲಡ್ಡು ಮಾಡಲು ಬೇಕಾಗುವ ಸಾಮಾಗ್ರಿಗಳು : ಸಬ್ಬಕ್ಕಿ 1 ಕಪ್ ತೆಗೆದುಕೊಳ್ಳಿ, ತುಪ್ಪ 6 ಟೇಬಲ್ ಸ್ಪೂನ್, ಪುಡಿ ಮಾಡಿದ ಏಲಕ್ಕಿ 1 ಟೀ ಸ್ಪೂನ್, ಸಣ್ಣದಾಗಿ ಪೀಸ್ ಮಾಡಿದಂತಹ ಗೋಡಂಬಿ ¼ ಕಪ್, ಜಾಯಿಕಾಯಿ ಪುಡಿ ¼ ಟೀ ಸ್ಪೂನ್, ಪುಡಿ ಮಾಡಿಟ್ಟುಕೊಂಡ ಸಕ್ಕರೆ 1 ಕಪ್, ಒಣ ಕೊಬ್ಬರಿ ತುರಿ… Read More »

ಸಿಹಿ ಪ್ರಿಯರಿಗೆ ಸವಿಯಾದ ಸೌದಿ ಅರೇಬಿಯಾ ಡೆಸಾರ್ಟ್ ರೆಸಿಪಿ

By | 22/08/2018

ಸಿಹಿ ತಿನಿಸು ಎಂದರೆ, ಯಾರಿಗೆ ಪ್ರಿಯವಲ್ಲ ಹೇಳಿ. ಕೆಲವರಿಗೆ  ಊಟವಾದ ನಂತರ ಏನಾದರೂ ಸಿಹಿ ತಿನ್ನಬೇಕು ಎಂಬ ಬಯಕೆ ಇರುತ್ತದೆ. ಇನ್ನು ಕೆಲವರಿಗೆ ಖಾರದ ಜತೆ ಏನಾದರೂ ಸಿಹಿ ಬೇಕೆ ಬೇಕು. ಅದರಲ್ಲೂ ಹಬ್ಬ ಹರಿದಿನಗಳ ದಿನದಲ್ಲಿ  ಅಥವಾ ಮಕ್ಕಳ ಹುಟ್ಟುಹಬ್ಬದ ದಿನದಲ್ಲಿ ತಾಯಂದಿರೂ ಏನಾದರು ಒಂದು ಸಿಹಿ ಖಾದ್ಯ ಮಾಡಬೇಕು ಅದರಲ್ಲೂ ಈಗಿನ ಮಕ್ಕಳ ಬಾಯಿ ರುಚಿಗಾಗಿ ವಿಭಿನ್ನವಾದದ್ದನ್ನು ಮಾಡಬೇಕು ಎಂಬ ಹಂಬಲ ತಾಯಂದಿರದ್ದಾಗಿರುತ್ತದೆ. ಹಾಗಾಗಿ ಸಮಯ ಸಿಕ್ಕಾಗ ನೀವು ಈ ರುಚಿಕರವಾದ ಸೌದಿ ಅರೇಬಿಯಾ ಡೆಸಾರ್ಟ್ ಅನ್ನು ಮಾಡಬಹುದು.… Read More »