ಗೂಗಲ್ ಆಡ್ಸೆನ್ಸ್ ಬ್ಲಾಕ್ ಆಗಬಹುದು! ಈ ಸಲಹೆಗಳನ್ನು ತಪ್ಪದೇ ಪಾಲಿಸಿ
ಸಾವಿರಾರು ಬ್ಲಾಗರ್ಗಳ, ವೆಬ್ ಕಂಟೆಂಟ್ ಬರಹಗಾರರ ತಪಸ್ಸಿನ ಫಲವೋ ಎಂಬಂತೆ ಈ ವರ್ಷದ ಆರಂಭದಿಂದ ಕನ್ನಡ ವೆಬ್ ತಾಣಗಳಿಗೆ ಗೂಗಲ್ ಆಡ್ಸೆನ್ಸ್ ಅನುಮತಿ ದೊರಕುತ್ತಿದೆ. ಕಡಿಮೆ ಪೇಜ್ವ್ಯೂಸ್ ಇದ್ದವರಿಗೆ ಕೆಲವು ರೂಪಾಯಿಗಳಲ್ಲಿ ಆದಾಯ ಸಿಗುವುದು ನಿಜವಾಗಿದ್ದರೂ ಲಕ್ಷಲಕ್ಷ ಪೇಜ್ವ್ಯೂಸ್ ಇರುವವರು ಸಾವಿರ ಲೆಕ್ಕದಲ್ಲಿ ಆಡ್ಸೆನ್ಸ್ ಆದಾಯ ಗಳಿಸುತ್ತಿರುವುದು ಸುಳ್ಳಲ್ಲ. ಇನ್ನು ಕೆಲವರು AdSense Account Terminated ಶಿಕ್ಷೆಯನ್ನು ಅನುಭವಿಸುತ್ತಿದ್ದಾರೆ. ತಾವು ಎಡವಿದ್ದೆಲ್ಲಿ ಎಂದು ತಲೆಕೆಡಿಸಿಕೊಳ್ಳುತ್ತಿದ್ದಾರೆ. ಗೂಗಲ್ ಆಡ್ಸೆನ್ಸ್ ಅನ್ನು ಎಚ್ಚರಿಕೆಯಿಂದ ಹೇಗೆ ಬಳಸಬೇಕು ಎಂಬ ಮಾರ್ಗದರ್ಶನ ನೀಡುವ ಉದ್ದೇಶದಿಂದ ಕರ್ನಾಟಕ ಬೆಸ್ಟ್… Read More »