ಅಮ್ಮನ ಕಣ್ಣೀರು Posted by by Karnataka Best 16 years Ago Last Updated: January 7, 2023 ಬಾನ ಚಂದಿರನ ತಂದು ಕೊಡೆಂದು ಕೇಳಿದ ಮಗುವಿಗೆ ಕಳೆದು ಹೋದ ಇನಿಯನ ಚಂದಿರನಲ್ಲಿ ನೋಡುತಿರುವ ಅಮ್ಮನ ಕಣ್ಣೀರು ಕಾಣಿಸಲಿಲ್ಲ Karnataka Best July 13, 2010
Got a Questions?
Find us on Socials or Contact Us and we’ll get back to you as soon as possible.