ಕರು

ಸುರಿವ ಮಳೆಯ ಕಂಡು
ಆಗಷ್ಟೇ ಜನಿಸಿದ ಕರು
ಹುಚ್ಚೆದ್ದು ಕುಣಿಯಿತು
ಕಹಿಯನ್ನು
ತಾಯಿ ಹಸು ನುಂಗಿತು
error: Content is protected !!