ಬರೆದಂತೆ ಸಾಲುಗಳು

ಹುಣ್ಣಿಮೆ ಚಂದಿರ ನನ್ನ ಗೆಳೆಯ
ದೂರದ ಚುಕ್ಕಿ ನನ್ನ ಸಖಿ….

ನಾನು ರೆಕ್ಕೆ ಸೋಲದ
ಎಲ್ಲೇ ಮೀರಿದ ಹಕ್ಕಿ…

ಬೆಳದಿಂಗಳ ಬಯಸಿ ಹಾರುವೆ ಜಗವಿಡಿ
ರೆಕ್ಕೆ ಸೋತರು ನಾನು ಸೋಲಲಾರೆ

ಕೊನೆಯವರೆಗೆ ಹಾರೋದು ಮಾತ್ರ ನನ್ನ ಕೆಲಸ
ಚಂದಿರ ಜೊತೆ ಇರೋ ತನಕ
ಚುಕ್ಕಿ ಸಖಿ ಅಗೋ ತನಕ

error: Content is protected !!