ವಿದ್ಯುತ್ ಸುರಕ್ಷಾ ಸಾಧನವಾಗಿರುವ ಫ್ಯೂಸ್‌ನಲ್ಲಿ ಲೋಹದ ಸಣ್ಣ ತಂತಿ ಅಥವಾ ತುಂಡಿರುತ್ತದೆ. ಸಕ್ರ್ಯೂಟ್‌ನಲ್ಲಿರುವ ಇತರ ತಂತಿಗಳಿಗಿಂತ ಭಿನ್ನವಾಗಿರುವ ಇದು ಕಡಿಮೆ ಉಷ್ಣತೆಗೆ ಕರಗುತ್ತದೆ. ಇತರ ತಂತಿಗಳು ಪಡೆಯುವ ವಿದ್ಯುತ್ ಪ್ರಮಾಣವನ್ನೇ ಈ ಫ್ಯೂಸ್ ಪಡೆಯುತ್ತದೆ. ಸಕ್ರ್ಯೂಟ್ ಮೇಲೆ ತುಂಬಾ ಒತ್ತಡ ಬಿದ್ದು ಉತ್ಪತ್ತಿಯಾಗುವ ಅಧಿಕ ಶಾಖಕ್ಕೆ ಫ್ಯೂಸ್‌ನಲ್ಲಿರುವ ಲೋಹ ಕರಗುತ್ತದೆ. ಈ ರೀತಿಯಾದಾಗ ಸಕ್ರ್ಯೂಟ್ ತುಂಡಾಗಿ ವಿದ್ಯುತ್ ಹರಿಯುವಿಕೆ ನಿಂತು ಹೋಗುತ್ತದೆ. ಫ್ಯೂಸ್ ಇಲ್ಲದಿದ್ದರೆ ವಿದ್ಯುತ್ ಅತ್ಯಧಿಕ ಪ್ರಮಾಣದಲ್ಲಿ ಪ್ರವಾಹಿಸಿ ಸಕ್ರ್ಯೂಟ್‌ಗೆ ಹಾನಿಯಾಗುತ್ತದೆ ಮತ್ತು ಬೆಂಕಿಯೂ ಉತ್ಪತ್ತಿಯಾಗುತ್ತದೆ.
ವಿದ್ಯುತ್ ಸುರಕ್ಷತೆಗೆ ಫ್ಯೂಸ್ ಎಂಬ ಸಾಧನ ಬಳಸಲಾಗುತ್ತದೆ. ಈ ಫ್ಯೂಸ್ ಎಂದರೇನು?


















Got a Questions?
Find us on Socials or Contact Us and we’ll get back to you as soon as possible.