Category Archives: ಉದ್ಯೋಗ ಮಾಹಿತಿ

SBI JA Recruitment 2022: ಎಸ್‌ಬಿಐ ಬ್ಯಾಂಕ್‌ನಲ್ಲಿ ಭರ್ಜರಿ ನೇಮಕ, 5 ಸಾವಿರಕ್ಕೂ ಹೆಚ್ಚು ಕ್ಲರ್ಕ್‌ ಹುದ್ದೆಗಳ ಸಂಪೂರ್ಣ ಮಾಹಿತಿ

By | 07/01/2022

ಸ್ಟೇಟ್‌ ಬ್ಯಾಂಕ್‌ ಆಫ್‌ ಇಂಡಿಯಾವು ಈ ಬಾರಿ ಭರ್ಜರಿ ಉದ್ಯೋಗಾವಕಾಶದೊಂದಿಗೆ (SBI JA Recruitment 2022) ಬಂದಿದ್ದು, ದೇಶಾದ್ಯಂತ 5008 ಜೂನಿಯರ್‌ ಅಸೋಸಿಯೇಟ್‌ ಹುದ್ದೆಗಳನ್ನು ಭರ್ತಿ ಮಾಡಿಕೊಳ್ಳಲಿದೆ. ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ವಿಧಾನ, ಅರ್ಜಿ ಸಲ್ಲಿಸುವ ದಿನಾಂಕ, ವಿದ್ಯಾರ್ಹತೆ, ಕರ್ನಾಟಕದ ಅಭ್ಯರ್ಥಿಗಳಿಗೆ ಇರುವ ಉದ್ಯೋಗ, ವಯೋಮತಿ, ವೇತನ, ಅರ್ಜಿ ಶುಲ್ಕ, ಪರೀಕ್ಷಾ ವಿಧಾನ ಸೇರಿದಂತೆ ಸಂಪೂರ್ಣ ಮಾಹಿತಿಯನ್ನು ಇಲ್ಲಿನೀಡಲಾಗಿದೆ. (SBI JA Recruitment 2022: Education, age limit, salary, karnataka sbi ja jobs, exam ceters, application… Read More »

KSCA : ವಿವಿಧ ಹುದ್ದೆ, ಅರ್ಜಿ ಸಲ್ಲಿಸಲು ಜ.12 ಕೊನೆಯ ದಿನಾಂಕ – ಸುದ್ದಿಜಾಲ ನ್ಯೂಸ್

By | 07/01/2022

ಕರ್ನಾಟಕ ರಾಜ್ಯ ಕ್ರಿಕೆಟ್ ಸಂಸ್ಥೆ ( KSCA) ಖಾಲಿ ಇರುವ ಹಲವಾರು ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ. ಆಸಕ್ತರು ಅರ್ಜಿ ಸಲ್ಲಿಸಬಹುದು. ಹುದ್ದೆಗಳ ವಿವರ : ಚೀಫ್ ಎಕ್ಸಿಕ್ಯೂಟಿವ್ ಅಧಿಕಾರಿ, ಜನರಲ್ ಮ್ಯಾನೇಜರ್, ಅಸಿಸ್ಟೆಂಟ್ ಮ್ಯಾನೇಜರ್, ಪರ್ಸೆನಲ್ ಸೆಕ್ರೆಟರಿ, ಸೀನಿಯರ್ ಅಧಿಕಾರಿ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ನೇಮಕಾತಿ ಅಧಿಸೂಚನೆಯನ್ನು ಓದಿ ಅರ್ಜಿಯನ್ನು ಹಾಕಬಹುದು. ವಿದ್ಯಾರ್ಹತೆ : ಈ ಹುದ್ದೆಗಳಿಗೆ ಅರ್ಜಿ ಸಲ್ಲಿಸುವ ಅಭ್ಯರ್ಥಿಗಳು ಪದವಿ ಮತ್ತು ಸಿಎ ಇಂಟರ್ ವಿದ್ಯಾರ್ಹತೆಯನ್ನು ಮಾನ್ಯತೆ ಪಡೆದ ಬೋರ್ಡ್ /ವಿಶ್ವವಿದ್ಯಾಲಯ/ ಸಂಸ್ಥೆಯಿಂದ ಪಡೆದಿರಬೇಕು.… Read More »

ವಿಜಯನಗರ ನಿರ್ಮಿತಿ ಕೇಂದ್ರ : ಅಕೌಂಟೆಂಟ್ ಹುದ್ದೆಗೆ ಅರ್ಜಿ ಆಹ್ವಾನ- ಸುದ್ದಿಜಾಲ ನ್ಯೂಸ್

By | 07/01/2022

ವಿಜಯನಗರ ನಿರ್ಮಿತಿ ಕೇಂದ್ರ, ವಿಜಯನಗರ ಜಿಲ್ಲೆ ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಒಂದು ವರ್ಷದ ಅವಧಿಗೆ ಮಾತ್ರ ಗುತ್ತಿಗೆ ಆಧಾರದ ಮೇಲೆ‌ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ. ಹೆಚ್ಚಿನ ಮಾಹಿತಿ ಇಲ್ಲಿ ನೀಡಲಾಗಿದೆ. ಹುದ್ದೆಯ ಹೆಸರು : ಅಕೌಂಟೆಂಟ್ 01 ಹುದ್ದೆಅಸಿಸ್ಟೆಂಟ್ ಅಕೌಂಟೆಂಟ್ – 01 ಹುದ್ದೆ ವಿದ್ಯಾರ್ಹತೆ : ಬಿಕಾಂ ವಿದ್ಯಾರ್ಹತೆ ಹೊಂದಿರುವವರು ಈ ಹುದ್ದೆಗೆ ಅರ್ಜಿ ಸಲ್ಲಿಸಬಹುದು. ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 16-01-2022 ಸಾಯಂಕಾಲ 05.00 ಗಂಟೆಯೊಳಗೆ.

DHFWS : 45 ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ – ಸುದ್ದಿಜಾಲ ನ್ಯೂಸ್

By | 06/01/2022

ಚಿಕ್ಕಮಗಳೂರು ರಾಷ್ಟ್ರೀಯ ಆರೋಗ್ಯ ಅಭಿಯಾನ ಕಾರ್ಯಕ್ರಮದಡಿಯಲ್ಲಿ ವಿವಿಧ ಹುದ್ದೆಗಳನ್ನು ಭರ್ತಿ ಮಾಡಲು ಅರ್ಜಿ ಆಹ್ವಾನಿಸಲಾಗಿದೆ. ಆಸಕ್ತರು ಅಗತ್ಯ ದಾಖಲೆಗಳೊಂದಿಗೆ ಆಫ್‌ ಲೈನ್ ಮೂಲಕ ಜನವರಿ 3, 2022 ರಿಂದ ಜನವರಿ 12, 2022 ರ ಸಂಜೆ 5.30 ರೊಳಗೆ ಅರ್ಜಿಯನ್ನು ಹಾಕಬಹುದು. ಹುದ್ದೆಗಳ ವಿವರ : ಪ್ರಸೂತಿ ತಜ್ಞರು – 3 ಹುದ್ದೆಗಳುಮಕ್ಕಳ ತಜ್ಞರು – 3 ಹುದ್ದೆಗಳುಅರಿವಳಿಕೆ ತಜ್ಞರು – 3 ಹುದ್ದೆಗಳುಆಯುಷ್ ವೈದ್ಯರು – 1 ಹುದ್ದೆಎಂಬಿಬಿಎಸ್/ಬಿಎಎಂಎಸ್ ವೈದ್ಯರು – 1 ಹುದ್ದೆಶುಶ್ರೂಷಕರು – 1 ಹುದ್ದೆನೇತ್ರ ಸಹಾಯಕರು… Read More »

SEBI : 120 ಸಹಾಯಕ ವ್ಯವಸ್ಥಾಪಕ ( ಗ್ರೇಡ್ ಎ) ಹುದ್ದೆಗಳಿಗೆ ಅರ್ಜಿ ಆಹ್ವಾನ- ಸುದ್ದಿಜಾಲ ನ್ಯೂಸ್

By | 06/01/2022

ಸೆಕ್ಯುರಿಟೀಸ್ ಮತ್ತು ಎಕ್ಸ್ ಚೇಂಜ್ ಬೋರ್ಡ್ ಆಫ್ ಇಂಡಿಯಾದಲ್ಲಿ 120 ಸಹಾಯಕ ವ್ಯವಸ್ಥಾಪಕ ( ಗ್ರೇಡ್ ಎ) ಹುದ್ದೆಗಳನ್ನು ಭರ್ತಿ ಮಾಡುವುದಾಗಿ ನೇಮಕಾತಿ ಅಧಿಸೂಚನೆ ಹೊರಡಿಸಲಾಗಿದೆ. ಆಸಕ್ತ ಅಭ್ಯರ್ಥಿಗಳು ಅರ್ಜಿಯನ್ನು ಹಾಕಬಹುದು. ಹುದ್ದೆ : ಸಹಾಯಕ ವ್ಯವಸ್ಥಾಪಕ ( ಗ್ರೇಡ್ ಎ) ಹುದ್ದೆ ಸಂಖ್ಯೆ : 120 ಅರ್ಜಿ ಸಲ್ಲಿಕೆ ಆರಂಭ ದಿನಾಂಕ : ಜನವರಿ 05, 2022 ಅರ್ಜಿ ಸಲ್ಲಿಕೆಗೆ ಕೊನೆಯ ದಿನಾಂಕ : ಜನವರಿ 24, 2022 ಅರ್ಜಿ ಶುಲ್ಕ ಪಾವತಿಸಲು ಕೊನೆಯ ದಿನಾಂಕ : ಜನವರಿ 24,… Read More »

KSMC : ವಿವಿಧ ಹುದ್ದೆಗಳಿಗೆ ನೇರ ಸಂದರ್ಶನ, ತಿಂಗಳಿಗೆ 30,000/- ರೂ.ಸಂಬಳ – ಸುದ್ದಿಜಾಲ ನ್ಯೂಸ್

By | 05/01/2022

ಕರ್ನಾಟಕ ಸ್ಟೇಟ್ ಮಿನರಲ್ಸ್ ಕಾರ್ಪೋರೇಷನ್ ಲಿಮಿಟೆಡ್ ನಲ್ಲಿ ಖಾಲಿ ಇರುವ ವಿವಿಧ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಲಾಗಿದ್ದು, ಆಸಕ್ತ ಅಭ್ಯರ್ಥಿಗಳು ನೇರ ಸಂದರ್ಶನಕ್ಕೆ ಹಾಜರಾಗಬಹುದು. ಹುದ್ದೆ : ಪರಿಸರ ಅಭಿಯಂತರರು – 2 ಹುದ್ದೆಗಳು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ ರೂ. 30,000/- ಸಂಭಾವನೆ ಇರುತ್ತದೆ. ಗುತ್ತಿಗೆಯ ಅವಧಿ‌ ಎರಡು ವರ್ಷಗಳು. ನೇರ ಸಂದರ್ಶನ ಸಮಯ ಮತ್ತು ದಿನಾಂಕ : 11-01-2022 ( 3.00 ರಿಂದ 5.00 PM) ಚಾಲಕರು : 2 ಹುದ್ದೆಗಳು. ಈ ಹುದ್ದೆಗೆ ಆಯ್ಕೆಯಾದ ಅಭ್ಯರ್ಥಿಗಳಿಗೆ ಮಾಸಿಕ… Read More »