ವಿವಿಧ ಸರ್ಕಾರಿ ಕೆಲಸ ಕಾರ್ಯಗಳು, ಮಾಹಿತಿಗಳು, ಅಧಿಸೂಚನೆಗಳನ್ನು ಪಡೆಯಲು ಸರಕಾರದ ವಿವಿಧ ಇಲಾಖೆಗಳ ವೆಬ್ ಸೈಟ್ ಗಳಿಗೆ ಭೇಟಿ ನೀಡಬೇಕು. ಆದರೆ, ಎಲ್ಲಾ ವೆಬ್ ಸೈಟ್ ವಿವರಗಳ ವಿಳಾಸ ಎಲ್ಲರಿಗೂ ತಿಳಿದಿರುವುದಿಲ್ಲ. ಗೂಗಲ್ ನಲ್ಲಿ ಹುಡುಕಿದರೆ ಎಲ್ಲವೂ ದೊರಕುತ್ತದೆ ಎಂದು ಹೇಳುವಂತೆ ಇಲ್ಲ. ಹೀಗಾಗಿ ಕರ್ನಾಟಕದ ವಿವಿಧ ಇಲಾಖೆಗಳ ವೆಬ್ ಸೈಟ್ ವಿಳಾಸಗಳನ್ನು ಕರ್ನಾಟಕ ಬೆಸ್ಟ್ ಇಲ್ಲಿ ನೀಡಿದೆ. ಇನ್ಯಾವುದಾದರೂ ವೆಬ್ ಸೈಟ್ ವಿಳಾಸ ಇಲ್ಲಿ ನೀಡದೆ ಇದ್ದರೆ ಕಾಮೆಂಟ್ ಬಾಕ್ಸ್ ನಲ್ಲಿ ತಿಳಿಸಬಹುದು. ಆಯಾ ಹೆಸರಿನ ಮೇಲೆ ಕ್ಲಿಕ್ ಮಾಡಿದರೆ ಸಂಬಂಧಪಟ್ಟ ಇಲಾಖೆಯ ವೆಬ್ ಸೈಟಿಗೆ ಹೋಗಬಹುದು.
ಕರ್ನಾಟಕ ಕೃಷಿ ಇಲಾಖೆ
ಮೀನುಗಾರಿಕೆ ಮತ್ತು ಪ್ರಾಣಿ ಸಾಕಾಣಿಕೆ
ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯ ವೆಬ್ ಸೈಟ್ ಗಳು
- ಹಿಂದುಳಿದ ವರ್ಗಗಳ ಕಲ್ಯಾಣ ಸೆಕ್ರೆಟೆರಿಯೇಟ್
- ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆ
- ಡಿ.ದೇವರಾಜ ಅರಸು ಹಿಂದುಳಿದ ವರ್ಗಗಳ ಅಭಿವೃದ್ಧಿ ನಿಗಮ ನಿಯಮಿತ
- ಹಿಂದುಳಿದ ವರ್ಗಗಳ ರಾಜ್ಯ ಆಯೋಗ
ಸಮಿತಿಗಳು ಮತ್ತು ಉದ್ಯಮಗಳು
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ (ಜನಸ್ಪಂದನ)
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ಇಲಾಖೆ ಸೇವೆಗಳು
ಸಿಬ್ಬಂದಿ ಮತ್ತು ಆಡಳಿತ ಸುಧಾರಣಾ ವಿಭಾಗ
ಶಿಕ್ಷಣ ಇಲಾಖೆ/ ಸ್ಕೂಲ್ ಎಜುಕೇಷನ್ ವೆಬ್ ಸೈಟ್
ಮುದ್ರಣ, ಲೇಖನ ಸಾಮಗ್ರಿ ಮತ್ತು ಪ್ರಕಟಣೆಗಳ ಇಲಾಖೆ , ಕರ್ನಾಟಕ ಸರ್ಕಾರ
department websites, govt websites, karnataka best, karnataka govt websites










Got a Questions?
Find us on Socials or Contact Us and we’ll get back to you as soon as possible.