ಇ-ಯುಗದ BEST ಅವಕಾಶ

ಜನರು ಆನ್‌ಲೈನ್‌ನಲ್ಲಿದ್ದಾರೆ. ಕೆಲವರನ್ನು ಆಫ್‌ಲೈನ್‌ಗೆ ತರೋದು ಕಷ್ಟ. ಅಂದಹಾಗೆ, ನಿಮ್ಮ ಬಿಸ್ನೆಸ್‌ ಆನ್‌ಲೈನ್‌ನಲ್ಲಿ ಹೇಗಿದೆ? ಆನ್‌ಲೈನ್‌ ಪ್ರೆಸೆನ್ಸ್‌ ಇಲ್ವಾ…  ಕರ್ನಾಟಕ ಬೆಸ್ಟ್‌ ಡಿಜಿಟಲ್‌ ಸೊಲ್ಯುಷನ್ಸ್‌ನಡಿ “ಕನ್ಸಲ್ಟೆನ್ಸಿ ಉಚಿತ”!. ಕ್ಲಯೆಂಟ್ ಆಗಿಬಿಟ್ರೆ “ಸರ್ವೀಸ್‌” ಜತೆ ನಂಬಿಕೆ ಉಳಿಸಿಕೊಳ್ಳುವುದು ಖಚಿತ. ವೆಬ್‌ ವಿನ್ಯಾಸ, ಎಸ್‌ಇಒ, ಹೋಸ್ಟಿಂಗ್‌, ಇಂಗ್ಲಿಷ್‌ನಿಂದ ಕನ್ನಡಕ್ಕೆ ಅನುವಾದ, ಡಿಜಿಟಲ್‌ ಮಾರ್ಕೆಟಿಂಗ್‌…. ನಿಮಗೆ ಏನು ಸರ್ವೀಸ್‌ ಬೇಕು ಹೇಳಿ… ಮಾತನಾಡೋಣ್ವ?!

SEO Services

ಎಸ್‌ಇಒ ಅಂದರೆ ಬರೀ ಕೀವರ್ಡ್‌ ಅಲ್ಲ. ಗೂಗಲ್‌ ಕೋರ್‌ ಅಪ್‌ಡೇಟ್‌ ಎಂದು ಸದಾ ಮೈಕೊಡವಿ ಕೊಳ್ತಾ ಇರುತ್ತದೆ. ಆನ್‌ಪೇಜ್‌ ಮತ್ತು ಆಫ್‌ಪೇಜ್‌ ಎಸ್‌ಇಒ ಸೇವೆ ಬೇಕೆ? ಕನ್ನಡ ನ್ಯೂಸ್‌ವೆಬ್‌ಸೈಟ್‌ಗೆ ಎಸ್‌ಇಒ ಸರ್ವೀಸ್‌ ಬೇಕೆ? ನಮ್ಮ ಎಸ್‌ಇಒ ಸೇವೆ ಡಿಫರೆಂಟ್‌.

Web Design

ಬಿಸ್ನೆಸ್‌ ವೆಬ್‌ಸೈಟ್‌, ನ್ಯೂಸ್‌ ವೆಬ್‌ಸೈಟ್‌, ಬ್ಲಾಗ್‌, ಇ-ಕಾಮರ್ಸ್‌ ಸೇರಿದಂತೆ ನಿಮ್ಮ ಅವಶ್ಯಕತೆಗೆ ತಕ್ಕಂತೆ ಯಾವುದೇ ರೀತಿಯ ವೆಬ್‌ಡಿಸೈನ್‌ಗಾಗಿ ನಮ್ಮನ್ನು ಸಂಪರ್ಕಿಸಿ. ನಮ್ಮ ನೂರಾರು ಸಂತೃಪ್ತ ಗ್ರಾಹಕರ ಬಳಗಕ್ಕೆ ಸೇರಿ.

Domain- Hosting

ನಿಮ್ಮ ವೆಬ್‌ ತಾಣಕ್ಕೆ ಬೇಕಾದ ಡೊಮೈನ್‌, ಹೋಸ್ಟಿಂಗ್‌, ಸರ್ವರ್‌ಗಳೂ ಲಭ್ಯ. ಮಾರುಕಟ್ಟೆಯಲ್ಲಿರುವ ಕಡಿಮೆ ದರದ ಹೋಸ್ಟಿಂಗ್‌ ನಂಬಿ ಮೋಸ ಹೋಗದಿರಿ ಎನ್ನುವುದು ನಮ್ಮ ಕಳಕಳಿ.

Free Consultation

ಹಣ ಗಳಿಕೆಯೊಂದೇ ಜೀವನದ ಉದ್ದೇಶವಲ್ಲ. ವೆಬ್‌ ಡಿಸೈನ್‌ ಮತ್ತು ಆನ್‌ಲೈನ್‌ ಪ್ರೆಸೆನ್ಸ್‌ ಕುರಿತು ಏನಾದರೂ ಮಾಹಿತಿ ಬೇಕಿದ್ದರೂ ಸಮಲೋಚಿಸಬಹುದು. ಕರ್ನಾಟಕ ಬೆಸ್ಟ್‌ ಮೂಲಕವೇ ಡಿಸೈನ್‌ ಅಥವಾ ಡಿಜಿಟಲ್‌ ಸೇವೆ ಪಡೆದುಕೊಳ್ಳಿ ಎಂಬ ಒತ್ತಾಯವಿಲ್ಲ.

error: Content is protected !!