‘ನಮ್ಮ ಮೆಟ್ರೋ’ ಭರ್ಜರಿ ಉದ್ಯೋಗವಕಾಶ : 125 ವಿವಿಧ ಹುದ್ದೆ, ಆಸಕ್ತರು ಈ ಕೂಡಲೇ ಅರ್ಜಿ ಸಲ್ಲಿಸಿ

By | 16/12/2021

ಬಿಎಂಆರ್ ಸಿಎಲ್ ಅರ್ಹ ಮತ್ತು ಅನುಭವ ಹೊಂದಿರುವ ವ್ಯಕ್ತಿಗಳಿಂದ ಈ ಕೆಳಕಂಡ ಹುದ್ದೆಗಳಿಗೆ ” ಗುತ್ತಿಗೆ ಆಧಾರದ ” ಮೇಲ ನೇಮಕಾತಿಗೆ ಅರ್ಜಿಗಳನ್ನು ಆಹ್ವಾನಿಸಲಾಗಿದೆ.

ಹುದ್ದೆಯ ಹೆಸರು : ಮುಖ್ಯ ಅಭಿಯಂತರರು – 01
ಉಪ ಮುಖ್ಯ ಅಭಿಯಂತರರು – 04
ಕಾರ್ಯನಿರ್ವಾಹಕ ಅಭಿಯಂತರರು – 04
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು – 05
ಸಹಾಯಕ ಅಭಿಯಂತರರು – 34
ಸೆಕ್ಷನ್ ಇಂಜಿನಿಯರ್ – 46
ಸಹಾಯಕ ಕಾರ್ಯನಿರ್ವಾಹಕ ಅಭಿಯಂತರರು ( ಸರ್ವೇ) – 02
ಸಹಾಯಕ ಅಭಿಯಂತರರು ( ಸರ್ವೇ) – 06
ಕಿರಿಯ ಅಭಿಯಂತರರು – 23

ಒಟ್ಟು ಹುದ್ದೆಗಳು‌- 125

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 17.01.2022 ಸಂಜೆ 4.00 ಗಂಟೆಗೆ

ಹೆಚ್ಚಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ನೋಟಿಫಿಕೇಶನ್ ಕ್ಲಿಕ್ ಮಾಡಿ.

Leave a Reply

Your email address will not be published. Required fields are marked *