ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ, ಬೆಂಗಳೂರು : ವಿವಿಧ ಹುದ್ದೆಗಳಿಗೆ ಅರ್ಜಿ ಆಹ್ವಾನ

By | 22/12/2021

ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು ಇಲ್ಲಿನ ಎ ಆರ್ ಟಿ ಕೇಂದ್ರದಲ್ಲಿ ಖಾಲಿ ಇರುವ ಔಷಧಿ ವಿತರಕರು ಮತ್ತು ಶುಶ್ರೂಷಕರು ಹುದ್ದೆಯನ್ನು ಗುತ್ತಿಗೆ ಆಧಾರದ ಮೇಲೆ ಭರ್ತಿ ಮಾಡಲು ದಿನಾಂಕ : 05.01.2022 ರಂದು 12.00 ರಿಂದ 1.00 ರವರೆಗೆ ನೇರ ಸಂದರ್ಶನವನ್ನು ನಿಗದಿಪಡಿಸಲಾಗಿದೆ.

ಹುದ್ದೆಯ ಹೆಸರು : ಔಷಧಿ ವಿತರಕರು ( Pharmacist)

ಹುದ್ದೆ ಸಂಖ್ಯೆ : 01

ವಿದ್ಯಾರ್ಹತೆ : ಬಿ.ಫಾರ್ಮ್/ ಡಿಪ್ಲೋಮಾ ಇನ್ ಫಾರ್ಮಸಿ 3 ವರ್ಷಗಳ ಅನುಭವ

ಮಾಸಿಕ ಸಂಭಾವನೆ : ರೂ.13,000/-

ಹುದ್ದೆಯ ಹೆಸರು : ಶುಶ್ರೂಷಕರು ( staff Nurse)

ಹುದ್ದೆಯ ಸಂಖ್ಯೆ : 1

ವಿದ್ಯಾರ್ಹತೆ : ಬಿ.ಎಸ್ಸಿ ನರ್ಸಿಂಗ್ / ಡಿಪ್ಲೋಮಾ ಇನ್ ನರ್ಸಿಂಗ್ ( GNM) 2 ವರ್ಷಗಳ ಅನುಭವ.

ಮಾಸಿಕ ಅನುಭವ : ರೂ. 13,000/-

ಒಂದು ವೇಳೆ ಬಿ.ಫಾರ್ಮ ಅಭ್ಯರ್ಥಿಗಳು ಲಭ್ಯವಿಲ್ಲದ ಪಕ್ಷದಲ್ಲಿ ಡಿ.ಫಾರ್ಮ್ 3 ವರ್ಷಗಳ ಅನುಭವವಿರುವ ಅಭ್ಯರ್ಥಿಗಳನ್ನು ಪರಿಗಣಿಸಲಾಗುವುದು.

ಅಭ್ಯರ್ಥಿಗಳು ವಿದ್ಯಾರ್ಹತೆಯ ಮೂಲ ಪ್ರಮಾಣ ಪತ್ರ ಮತ್ತು ಜೆರಾಕ್ಸ್ ಪ್ರತಿಯನ್ನು ಸಂದರ್ಶನದ ವೇಳೆ ಸಲ್ಲಿಸುವುದು.

ಅಭ್ಯರ್ಥಿಗಳ ವಯೋಮಿತಿ 65 ವರ್ಷ ಮೀರಿರಬಾರದು.

ಸಂದರ್ಶನದ ಸ್ಥಳ : ಸರ್ ಸಿ ವಿ ರಾಮನ್ ಸಾರ್ವಜನಿಕ ಆಸ್ಪತ್ರೆ, ಇಂದಿರಾನಗರ, ಬೆಂಗಳೂರು – 560038

ವಿವರಗಳಿಗೆ ಸಂಪರ್ಕಿಸಿ : 080-29912992

Leave a Reply

Your email address will not be published. Required fields are marked *