
ಮಹತ್ವಾಕಾಂಕ್ಷೆ1ವ್ಯಕ್ತಿತ್ವ ವಿಕಸನಸ್ನೇಹಾ ಬುಕ್
ಮಹತ್ವಾಕಾಂಕ್ಷೆಯು ಪರಶಿವಪ್ಪ ಅವರ ಮೊದಲ ಪುಸ್ತಕ. ಮೊದಲ ಪ್ರಯತ್ನ. ಮೂಲತಃ ಬರಹಗಾರರಲ್ಲ. ಆದರೆ, ಬರೆಯಲು ಅವರಲ್ಲಿ ಸಾಕಷ್ಟು ಅನುಭವಗಳಿವೆ. ತಾನು ಸಾಗಿ ಬಂದ ಹಾದಿ ಮತ್ತು ತನ್ನಂತೆಯೇ ಮಹತ್ವಾಕಾಂಕ್ಷೆಯಿಂದ ಬೆಳೆದುಬಂದವರ ಕುರಿತು ಬರೆಯುವ ಪ್ರಯತ್ನವನ್ನು ಮಹತ್ವಾಕಾಂಕ್ಷೆಯಲ್ಲಿ ಮಾಡಿದ್ದಾರೆ. ಪುಸ್ತಕದಲ್ಲಿ ಅಣ್ಣನ, ಆತ್ಮೀಯ ವ್ಯಕ್ತಿಯ ಸ್ಥಾನದಲ್ಲಿ ನಿಂತು ಓದುಗರಿಗೆ ಸ್ಪೂರ್ತಿ ತುಂಬಲು ಪ್ರಯತ್ನಿಸುತ್ತಾರೆ.
ಪರಶಿವಪ್ಪ ಅವರು ಬರೆದ ಮಹತ್ವಾಕಾಂಕ್ಷೆ ಪುಸ್ತಕ ಇಲ್ಲಿದೆ.









Got a Questions?
Find us on Socials or Contact Us and we’ll get back to you as soon as possible.