Tag Archives: ಕರ್ನಾಟಕದಲ್ಲಿ ಕನ್ನಡ ವಿದ್ಯಾರ್ಥಿಗಳು

ಧ್ವನಿ-ಸಹಾಯದ ತಂತ್ರಜ್ಞಾನ ಮತ್ತು ಕೃತಕ ಬುದ್ಧಿಮತ್ತೆ, ಶಿಕ್ಷಣ ವ್ಯವಸ್ಥೆಯನ್ನು ಹೇಗೆ ಮರುರೂಪಿಸುತ್ತದೆ?

By | 23/07/2020

ಲೇಖನ: ಸರಸ್ವತಿ ರಾಮಮೂರ್ತಿ ಹೇ ಅಲೆಕ್ಸಾ, ದಯವಿಟ್ಟು ಅಮೆಜಾನ್ ಪ್ಯಾಂಟ್ರಿಯಲ್ಲಿ ಕೆಲ್ಲಾಗ್ಸ್ ಕಾರ್ನ್‌ಫ್ಲೇಕ್‌ಗಳಿಗಾಗಿ ಆದೇಶವನ್ನು ನೀಡು. “ನಿಮಗೆ ಯಾವುದು ಬೇಕು?  240g, 500g, or 750g ?”  750g ಅಷ್ಟೇ ಸಾಕು!  ಅಮೆಜಾನ್ ಎಕೋ, ಸ್ಮಾರ್ಟ್ ಸ್ಪೀಕರ್ ಮತ್ತು ಗೃಹ ಸಹಾಯಕರಿಗೆ ಧ್ವನಿ ಆಜ್ಞೆಯನ್ನು ನೀಡಿದ ಒಂದೆರಡು ದಿನಗಳಲ್ಲಿ ನೀವು ವಿನಂತಿಸಿದ ಉತ್ಪನ್ನವು ನಿಮ್ಮ ಮನೆ ಬಾಗಿಲಿಗೆ ಬರುತ್ತದೆ. ಸಾಮಾನ್ಯವಾಗಿ ಧ್ವನಿ ತಂತ್ರಜ್ಞಾನದ ಪರಿಚಯ, ಅಲೆಕ್ಸ ಸಿರಿ ಅಥವಾ ನೀವು ಹೋಗಲು ಬಯಸುವ ಸ್ಥಳಕ್ಕೆ ಮಾರ್ಗದರ್ಶಿಯಾಗಿರುವ ಗೂಗಲ್ ನಿಂದ ನಿಮಗೆ ತಿಳಿದಿರಬಹುದು.… Read More »