Tag Archives: best date for home warming

ಗೃಹಪ್ರವೇಶಕ್ಕೆ 2020-21ರಲ್ಲಿ ಶುಭ ದಿನಗಳು ಯಾವುವು? ಇಲ್ಲಿದೆ ಸಂಪೂರ್ಣ ವಿವರ

By | 19/10/2020

ಗೃಹ ಪ್ರವೇಶವೆಂಬುದು ಹೊಸ ಮನೆಗೆ ನಡೆಸುವ ಮೊದಲ ಸಂಭ್ರಮದ ಕಾರ್ಯಕ್ರಮ. ಮುಂದಿನ ದಿನಗಳಲ್ಲಿ ಆ ಮನೆಯಲ್ಲಿ ನೆಲೆಸುವವರ ಸುಖನೆಮ್ಮದಿಗೂ ಈ ಗೃಹ ಪ್ರವೇಶ ವಿಧಾನಗಳಿಗೂ ಸಂಬಂಧವಿದೆ ಎಂದು ಬಲ್ಲವರು ಹೇಳುತ್ತಾರೆ. ಮುಖ್ಯವಾಗಿ ಗೃಹ ಪ್ರವೇಶವನ್ನು ಸೂಕ್ತ ದಿನ, ಸಮಯ ನೋಡಿಯೇ ಮಾಡಬೇಕು ಎನ್ನಲಾಗುತ್ತದೆ. ನೀವು ಹೊಸ ಮನೆ ನಿರ್ಮಾಣ ಮಾಡುತ್ತಿದ್ದರೆ ಅಥವಾ ಅಪಾರ್ಟ್‍ಮೆಂಟ್ ಪ್ರವೇಶಕ್ಕೆ ಸಿದ್ಧಗೊಳ್ಳುತ್ತಿದ್ದರೆ ಕೊನೆಯ ಕ್ಷಣದ ಗಡಿಬಿಡಿಯಲ್ಲಿ ಸಿಕ್ಕದಿನದಂದು ಪ್ರವೇಶಿಸುವುದು ಸೂಕ್ತವಲ್ಲ. ಮೊದಲೇ ಪ್ಲ್ಯಾನ್ ಮಾಡಿಟ್ಟುಕೊಂಡು ಒಳ್ಳೆಯ ದಿನ ಆಯ್ಕೆ ಮಾಡಿಕೊಳ್ಳಿ ಎಂದು ಜ್ಯೋತಿಷಿಗಳು ಸಲಹೆ ನೀಡುತ್ತಾರೆ. ಅಂದಹಾಗೆ,… Read More »