Tag Archives: karnatakabest guide

ಗೂಗಲ್ ನ್ಯೂಸ್‌ನಲ್ಲಿ ನಿಮ್ಮ ವೆಬ್‌ಸೈಟ್‌ ನೋಂದಣಿ ಮಾಡುವುದು ಹೇಗೆ?

By | 21/12/2020

ಗೂಗಲ್‌ ನ್ಯೂಸ್‌ನಲ್ಲಿ ಸುದ್ದಿಗಳನ್ನು ಓದಲು ಹೆಚ್ಚಿನವರು ಇಷ್ಟಪಡುತ್ತಾರೆ. ಮುಖ್ಯವಾಗಿ ಇತ್ತೀಚಿನ ಸುದ್ದಿಗಳನ್ನು ಓದಲು ಇದೊಂದು ಅಗ್ರಿಗೇಟರ್‌ ರೀತಿ ಕಾರ್ಯನಿರ್ವಹಿಸುತ್ತದೆ. ಆದರೆ, ಗೂಗಲ್‌ ನ್ಯೂಸ್‌ನಲ್ಲಿ ಎಲ್ಲರ ವೆಬ್‌ಸೈಟ್‌ಗಳು ಇರುತ್ತವೆ ಎಂದು ಹೇಳಲಾಗದು. ಮುಖ್ಯವಾಗಿ ದೊಡ್ಡ ದೊಡ್ಡ ಸುದ್ದಿ ತಾಣಗಳ ಸುದ್ದಿಗಳು, ಲೇಖನಗಳು ಅಲ್ಲಿ ರಾರಾಜಿಸುತ್ತವೆ. ಅಲ್ಲಿ ನಿಮ್ಮ ವೆಬ್‌ಸೈಟ್‌ ಅನ್ನು ಸಬ್‌ಮಿಟ್‌ ಮಾಡುವ ಅವಕಾಶ ಈಗ ಬಂದಿದೆ. ಇಲ್ಲಿ ಗ್ರಾಹಕರಿಗೆ ಉಚಿತ ಅಥವಾ ಪಾವತಿಸಿ ಓದುವ ಅವಕಾಶವಿದೆ. ಬಹುತೇಕ ಜನರು ಉಚಿತವಾಗಿಯೇ ಓದಲು ಬಯಸುವ ಕಾರಣ ಪಾವತಿಸಿ ಓದುವ ವ್ಯವಸ್ಥೆ ಸದ್ಯಕ್ಕೆ ವರ್ಕ್‌… Read More »