ಪ್ರವಾಸಿ ಗೈಡ್: ಜಲಪಾತಗಳ ಸ್ವರ್ಗ ಅಂಬೋಲಿ By Rashmi Kannadathi | 11/05/2018 0 Comment ಯಾವುದಾದರೂ ಹೊಸ ಸ್ಥಳಕ್ಕೆ ಟೂರ್ ಹೋಗಬೇಕೆಂದು ನಿರ್ಧರಿಸಿದ್ದೀರಾ? ಹಾಗಾದರೆ ಅಂಬೋಲಿಗೆ ಒಮ್ಮೆ ಭೇಟಿ ಕೊಡಿ.
ಚಿಕ್ಕಮಗಳೂರು ಪ್ರವಾಸ-ಕಾಫಿ ನಾಡಿನ ಘಮಲು By Rashmi Kannadathi | 11/05/2018 1 Comment ಒಂದು ಕಡೆ ಕಾಫಿ ಕಣಿವೆ, ಅವುಗಳ ನಡುವೆ ಕಾಣುವ ಓಕ್ ಟ್ರೀಗಳು, ಬೆಟ್ಟಗಳ ನಡುವೆ ಸೂರ್ಯನ ನೆರಳು-ಬೆಳಕಿನಾಟಗಳನ್ನು ನೋಡುತ್ತಿದ್ದರೆ ಪ್ರಕೃತಿ ಮಾತೆಯ ಮಡಿಲಲ್ಲಿ ನಾವೆಷ್ಟು ಚಿಕ್ಕವರು ಎನಿಸುತ್ತದೆ. ತಣ್ಣಗೆ ಬೀಸುವ ಗಾಳಿಗೆ ಮುಖವೊಡ್ಡಿ ನಿಂತರೆ ಹಾಯೆನಿಸುತ್ತದೆ.