ಕೆನರಾ ಬ್ಯಾಂಕ್ ಬೆಂಗಳೂರು ಗ್ರಾಮಾಂತರ ಜಿಲ್ಲೆಯಡಿ ಬರುವ ನಮ್ಮ ಕೆನರಾ ಬ್ಯಾಂಕ್ ಶಾಖೆಗಳಲ್ಲಿ ಚಿನ್ನಾಭರಣ ಮೌಲ್ಯಮಾಪನ ಕಾರ್ಯಕ್ಕಾಗಿ, ಚಿನ್ನಾಭರಣ ಮೌಲ್ಯಮಾಪಕರ ಅಗತ್ಯವಿರುತ್ತದೆ.
ಮೌಲ್ಯಮಾಪಕರು ಕೆಳಕಂಡ ಷರತ್ತುಗಳಿಗೆ ಬದ್ಧವಾಗಿರಬೇಕು.
ಚಿನ್ನಾಭರಣ ಮೌಲ್ಯಮಾಪಕರ ಕನಿಷ್ಠ ವಯೋಮಿತಿ 30 ವರ್ಷ ಮತ್ತು ಗರಿಷ್ಠ 60 ವರ್ಷ ಮೀರಿರಬಾರದು.
ಚಿನ್ನಾಭರಣ ಮೌಲ್ಯಮಾಪನ/ ನಿರ್ವಹಣೆಯಲ್ಲಿ ಮೌಲ್ಯಮಾಪಕರು ಪ್ರಾಯೋಗಿಕ ಅನುಭವ ಹೊಂದಿರಬೇಕು.
ಕನಿಷ್ಠ ವಿದ್ಯಾರ್ಹತೆ 10 ನೇ ತರಗತಿ ಉತ್ತೀರ್ಣರಾಗಿರಬೇಕು.
ಮೌಲ್ಯಮಾಪಕರು ನೇಮಕಾತಿಗೆ ಮುಂಚಿತವಾಗಿ ಕೌಶಲ್ಯ ಪರೀಕ್ಷೆ ಕೈಗೊಳ್ಳಲಾಗುವುದು.
ನೇಮಕಾತಿ ಆಯ್ಕೆ ಮಾಡಿಕೊಳ್ಳುವ ಮೌಲ್ಯಮಾಪಕರು ಇನ್ನಾವುದೇ ಹಣಕಾಸು ಸಂಸ್ಥೆ / ಬ್ಯಾಂಕ್/ ಶಾಖೆಯಲ್ಲಿ ಮೌಲ್ಯ ಮಾಪನ ಮಾಡಬಹುದು.
ಆದರೆ ಮಾರ್ಗಸೂಚಿಗಳ ಮೇಲೆ ನಮ್ಮ ಶಾಖೆಯ ಮೌಲ್ಯಮಾಪನ ಕಾರ್ಯಕ್ಕೆ ಅಡಚಣೆ ಉಂಟಾಗಬಾರದು.
ಆಸಕ್ತಿಯುಳ್ಳ ಅಭ್ಯರ್ಥಿಗಳು ಕೃಷಿ ಮತ್ತು ಆದ್ಯತಾ ವಿಭಾಗ, ವೃತ್ತ ಕಚೇರಿ, ಬೆಂಗಳೂರು – 560001 ಇವರನ್ನು ಸಂಪರ್ಕಿಸಿ.










Got a Questions?
Find us on Socials or Contact Us and we’ll get back to you as soon as possible.