ಹಾವೇರಿ ವೈದ್ಯಕೀಯ ವಿಜ್ಞಾನಿಗಳ ಸಂಸ್ಥೆ, ಹಾವೇರಿ ಇಲ್ಲಿ ಖಾಲಿ ಇರುವ ಈ ಕೆಳಕಂಡ ಹುದ್ದೆಗಳಿಗಾಗಿ ಭರ್ತಿಗಾಗಿ ಅರ್ಹ ಅಭ್ಯರ್ಥಿಗಳಿಂದ ಅರ್ಜಿ ಆಹ್ವಾನಿಸಲಾಗಿದೆ.
ಹುದ್ದೆ : ಪ್ರಾಧ್ಯಾಪಕರು – 5 ಹುದ್ದೆಗಳು
ಸಹ ಪ್ರಾಧ್ಯಾಪಕರು -17
ಸಹಾಯಕ ಪ್ರಾಧ್ಯಾಪಕರು – 31
ಸೀನಿಯರ್ ರೆಸಿಡೆಂಟ್ ( ಗುತ್ತಿಗೆ ಆಧಾರದ ಮೇಲೆ)- 12
ಟ್ಯೂಟರ್ ( ಗುತ್ತಿಗೆ ಆಧಾರದ ಮೇಲೆ) – 14
ಒಟ್ಟು ಹುದ್ದೆ – 79
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 27-08-2021 ಸಾಯಂಕಾಲ 5 ಗಂಟೆ
ಎಲ್ಲಾ ನೇಮಕಾತಿಗಳು ತಾತ್ಕಾಲಿಕವಾಗಿದ್ದು, ರಾಷ್ಟ್ರೀಯ ವೈದ್ಯಕೀಯ ಆಯೋಗದ ಷರತ್ತಿವೆ ಒಳಪಟ್ಟಿರುತ್ತದೆ.
ಸಂದರ್ಶನ ಸ್ಥಳ ಹಾಗೂ ದಿನಾಂಕವನ್ನು ನಂತರ ವೆಬ್ಸೈಟ್ dme.karnataka.gov.in ನಲ್ಲಿ ಪ್ರಕಟಿಸಲಾಗುವುದು.
ಅರ್ಹತೆ, ವಯಸ್ಸು, ವಿದ್ಯಾರ್ಹತೆ, ಅನುಭವ ಮತ್ತಯ ಮೀಸಲಾತಿ ಹಾಗೂ ಇನ್ನಿತರ ವಿವರಗಳನ್ನು ವೆಬ್ಸೈಟ್ ನಲ್ಲಿ ಪಡೆಯಬಹುದು.
ಭರ್ತಿ ಮಾಡಿದ ಅರ್ಜಿಗಳನ್ನು ವಿಶೇಷಾಧಿಕಾರಿಗಳು ಹಾವೇರಿ ವೈದ್ಯಕೀಯ ವಿಜ್ಞಾನ ಸಂಸ್ಥೆ ಹಾವೇರಿ, 1 ನೇ ಮಹಡಿ, ಏಮ್.ಸಿ.ಹೆಚ್ ಬ್ಲಾಕ್ ,ಜಿಲ್ಲಾ ಆಸ್ಪತ್ರೆ ಆವರಣ ಹಾವೇರಿ – 581110 ಈ ವಿಳಾಸಕ್ಕೆ ನಿಗದಿತ ದಿನಾಂಕದೊಳಕ್ಕೆ ಸಲ್ಲಿಸತಕ್ಕದ್ದು.










Got a Questions?
Find us on Socials or Contact Us and we’ll get back to you as soon as possible.