ಶ್ರೀ ರಾಮ ವಿದ್ಯಾಕೇಂದ್ರ ಕಲ್ಲಡ್ಕ ಬಂಟ್ವಾಳ : ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

By | 20/11/2021

ಶ್ರೀ ರಾಮ ವಿದ್ಯಾಕೇಂದ್ರ‌ ಕಲ್ಲಡ್ಕ , ಬಂಟ್ವಾಳ ಖಾಲಿ ಇರುವ ಭೌತಶಾಸ್ತ್ರ ಉಪನ್ಯಾಸಕ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಉಪನ್ಯಾಸಕ ಹುದ್ದೆ

ಭೌತಶಾಸ್ತ್ರ ( ಎಂ.ಎಸ್ಸಿ) – 1 ಹುದ್ದೆ

ಸಂಬಂಧಿಸಿದ ವಿಷಯದಲ್ಲಿ ಕನಿಷ್ಠ ಶೇ.55 ರಷ್ಟು ಅಂಕವಿರಬೇಕು

NET, SLET ಉತ್ತೀರ್ಣರಾದವರಿಗೆ ಆದ್ಯತೆ

ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ಬಯೋಡೇಟಾವನ್ನು‌ ದಿನಾಂಕ : 25.11.2021 ರ ಮೊದಲಾಗಿ ಪ್ರಾಂಶುಪಾಲರು – ಶ್ರೀರಾಮ ಪದವಿ ಮಹಾವಿದ್ಯಾಲಯ ಕಲ್ಲಡ್ಕ ಬಂಟ್ವಾಳ 574222 ಇವರಿಗೆ ಅರ್ಜಿ ಸಲ್ಲಿಸುವುದು ಅಥವಾ [email protected] ಗೆ E mail ಮುಖಾಂತರ ಅರ್ಜಿ ಸಲ್ಲಿಸುವುದು. ಸರಕಾರದ ನಿಯಮದಂತೆ ಮೀಸಲಾತಿ ನಿಯಮಾವಳಿಗಳನ್ನು ಪರಿಗಣಿಸಲಾಗುತ್ತದೆ.

ಸಂದರ್ಶನದ ದಿನಾಂಕಗಳನ್ನು ದೂರವಾಣಿ ಮುಖಾಂತರ ತಿಳಿಸಲಾಗುವುದು.

Leave a Reply

Your email address will not be published. Required fields are marked *