ಟೊಯೋಟ ಟೆಕ್ನಿಕಲ್ ಟ್ರೈನಿಂಗ್ ಇನ್ಸ್ಟಿಟ್ಯೂಟ್ ನಿಂದ ರಾಜ್ಯದ ಬಡ ವಿದ್ಯಾರ್ಥಿಗಳಿಗೆ ಪೂರ್ಣ ಶಿಶಿಕ್ಷು ತರಬೇತಿ ಯೋಜನೆ ಅಡಿಯಲ್ಲಿ ಉಚಿತ ತಾಂತ್ರಿಕ ತರಬೇತಿ ನೀಡುತ್ತದೆ. ಆಸಕ್ತರು ಭಾಗವಹಿಸಬಹುದು.
ಅವಧಿ : 3 ವರ್ಷ
ಅರ್ಹತೆ : ಎಸ್ ಎಸ್ ಎಲ್ ಸಿ ತೇರ್ಗಡೆಗೊಂಡು ಗಳಿಸಿದ ಅಂಕ
ಟ್ರೇಡ್ : ಆಟೋಮೊಬೈಲ್ ಅಸೆಂಬ್ಲಿ, ಆಟೋಮೊಬೈಲ್ ಪೈಂಟ್, ಆಟೋಮೊಬೈಲ್ ವೆಲ್ಡ್, ಮೆಕಟ್ರಾನಿಕ್ಸ್
ಟಿಟಿಟಿಐ ನಲ್ಲಿ ಪ್ರವೇಶ ಪಡೆಯಲು ಲಿಖಿತ ಪರೀಕ್ಷೆ, ದೈಹಿಕ ಪರೀಕ್ಷೆ ಮತ್ತು ಸಂದರ್ಶನದಲ್ಲಿ ಉತ್ತೀರ್ಣಗೊಳ್ಳಬೇಕು. ನೋಂದಣಿ ಮಾಡಲು ಈ ಲಿಂಕನ್ನು ಕ್ಲಿಕ್ ಮಾಡಿ. ಯಾವುದೇ ಸೂಚನೆಗಳಿಲ್ಲದೆ ಪ್ರವೇಶ ನಿಯಮಗಳನ್ನು ಮಾರ್ಪಾಡಿಸುವ, ಬದಲಾಯಿಸುವ, ತಿದ್ದುಪಡಿ ಮಾಡುವ ಹಕ್ಕನ್ನು ಕಂಪನಿಯು ಕಾಯ್ದಿರಿಸುತ್ತದೆ. ಐಟಿಐ ಅಥವಾ ಡಿಪ್ಲೊಮಾ ಅಥವಾ ಪದವಿ ಪಡೆದಿರುವ ವಿದ್ಯಾರ್ಥಿಗಳಿಗೆ ಅವಕಾಶವಿಲ್ಲ.
ನೋಂದಣಿ ಮಾಡಲು ಕೊನೆಯ ದಿನಾಂಕ 21-08-2021
ಹೆಚ್ವಿನ ಮಾಹಿತಿಗಾಗಿ ಅಭ್ಯರ್ಥಿಗಳು ಈ ವಿಳಾಸವನ್ನು ಸಂಪರ್ಕಿಸಬಹುದು.
Toyota Technical Institute, Plot No.1, Bidadi Industrial Area, Bidadi, Ramanagara District









Got a Questions?
Find us on Socials or Contact Us and we’ll get back to you as soon as possible.