ವೆಸ್ಟರ್ನ್ ಕೋಲ್ಡ್ ಫೀಲ್ಡ್ ಲಿಮಿಟೆಡ್ ಐಟಿಐ ಅಪ್ರೆಂಟಿಸ್ ಗಳ ನೇಮಕಾತಿಗಾಗಿ ಅಧಿಸೂಚನೆಯನ್ನು ಬಿಡುಗಡೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಈ ಕೆಳಗಿನ ವಿವರಗಳನ್ನು ಓದಿ ಅರ್ಜಿಯನ್ನು ಸಲ್ಲಿಸಬಹುದು.
ಅರ್ಜಿ ಸಲ್ಲಿಸಲು ಆರಂಭಿಕ ದಿನಾಂಕ : 06-09-2021
ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 21-09-2021
ಹುದ್ದೆಗಳ ವಿವರ : ಕಂಪ್ಯೂಟರ್ ಅಪರೇಟರ್ ಮತ್ತು ಪ್ರೋಗ್ರಾಮಿಂಗ್ ಅಸಿಸ್ಟೆಂಟ್ – 219
ಡ್ರಾಟ್ಸ್ ಮನ್ ( ಸಿವಿಲ್ ) – 28
ಇಲೆಕ್ಟ್ರೀಷಿಯನ್ – 250
ಫಿಟ್ಟರ್ 242
ಮೆಕ್ಯಾನಿಕ್ ( ಡೀಸೆಲ್) 36
ಮೆಷಿನಿಸ್ಟ್ – 12
ಮೇಷನ್ ( ಬಿಲ್ಡಿಂಗ್ ಕಂಸ್ಟ್ರಕ್ಟರ್) -09
ಪಂಪ್ ಅಪರೇಟರ್ ಕಮ್ ಮೆಕ್ಯಾನಿಕ್ – 16
ಸರ್ವೇಯರ್ – 20
ಟರ್ನರ್ – 17
ವೆಲ್ಡರ್ ( ಗ್ಯಾಸ್ ಮತ್ತು ಇಲೆಕ್ಟ್ರಿಕಲ್) 76
ವೈಯರ್ ಮೆನ್ -40
ವಿದ್ಯಾರ್ಹತೆ : ಅಭ್ಯರ್ಥಿಗಳು ಐಟಿಐ ಪಾಸ್ ಮಾಡಿರಬೇಕು.
ವಯೋಮಿತಿ : ಕನಿಷ್ಠ 18 ವರ್ಷ ಹಾಗೂ ಗರಿಷ್ಠ 25 ವರ್ಷ ಮೀರಿರಬಾರದು. ವರ್ಗಾವರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗಲಿವೆ.
ಹೆಚ್ಚಿನ ಮಾಹಿತಿಗಾಗಿ ಈ ನೋಟಿಫಿಕೇಶನ್ ಕ್ಲಿಕ್ ಮಾಡಿ









Got a Questions?
Find us on Socials or Contact Us and we’ll get back to you as soon as possible.