Tag Archives: personality development

ಒಂದೇ ರಾತ್ರಿಯಲ್ಲಿ ಬರೋಲ್ವಂತೆ Success! (ಮತ್ತೆಷ್ಟು ಸಮಯ ಬೇಕು?)

By | 21/12/2018

ನೀವು ಈ ಮುಂದಿನ ನುಡಿಮುತ್ತುಗಳನ್ನು ಕೇಳಿರಬಹುದು. SUCCESS IS NOT OVERNIGHT IT TAKES YEARS SUCCESS IS YOURS ಅಥವಾ Overnight Success Does Not Happen Overnight ಅಥವಾ ಇದೇ ಅರ್ಥ ಬರುವ ಕೋಟ್ ಗಳನ್ನು ಕೇಳಿರಬಹುದು. ಇಷ್ಟು ದಿನ ಹೆಸರೇ ಕೇಳಿರದ ವ್ಯಕ್ತಿಯೊಬ್ಬರು ಒಲಿಂಪಿಕ್ಸ್ ನಲ್ಲಿ ಮೆಡಲ್ ಗೆಲ್ಲುತ್ತಾರೆ. ಮರುದಿನ ಎಲ್ಲಾ ಪತ್ರಿಕೆಗಳಲ್ಲಿ ಅವರದ್ದೇ ಸುದ್ದಿ. ಆದರೆ, ಆ ಒಂದು ಓವರ್ ನೈಟ್ ನಲ್ಲಿ ಬಂದಿರುವ ಯಶಸ್ಸು ನಿಜಕ್ಕೂ ಒಂದೇ ದಿನದಲ್ಲಿ ಅಥವಾ ಆ ಗಳಿಗೆಯಲ್ಲಿ ಬಂದಿರುವುದಲ್ಲ.… Read More »

ಯಶಸ್ವಿ ಮಹಿಳೆ ಇಂದ್ರಾ ನೂಯಿ ಅವರಿಂದ ಏನು ಕಲಿಯಬಹುದು?

By | 27/10/2018

ಸುಮಾರು 12 ವರ್ಷಗಳ ಕಾಲ ಪೆಪ್ಸಿಕೊ ಕಂಪನಿಯಲ್ಲಿ ಅತ್ಯುತ್ತಮ ನಾಯಕತ್ವ ಕೌಶಲ ತೋರಿ ಇಡೀ ಜಗತ್ತನ್ನೇ ಬೆರಗುಗೊಳಿಸಿದ ಮಹಿಳೆ- ಪೆಪ್ಸಿಕೊ ಸಿಇಒ ಇಂದ್ರಾ ನೂಯಿ. ಫೋರ್ಬ್ಸ್ ಪ್ರಕಟಿಸಿದ ವಿಶ್ವದ ಅಗ್ರ 100 ಪವರ್ ಫುಲ್ ಮಹಿಳೆಯರಲ್ಲಿ ಇವರು ಒಬ್ಬರು. ಉದ್ಯೋಗ ಅಥವಾ ಜೀವನದಲ್ಲಿ ಏನಾದರೂ ಸಾಧಿಸಲು ಬಯಸುವವರಿಗೆ ಇಂದ್ರಾ ನೂಯಿ ಅವರು ಪಾಲಿಸಿದ ಮತ್ತು ತಿಳಿಸಿದ ಕರಿಯರ್ ಪಾಠಗಳು ಅತ್ಯುತ್ತಮ ಮಾರ್ಗದರ್ಶಿಯಾಗಬಲ್ಲದು. ಪ್ರತಿಯೊಬ್ಬರಲ್ಲಿಯೂ ಒಂದು ದೃಷ್ಟಿಕೋನವಿರಬೇಕು `ಒಂದು ಉದ್ದೇಶವಿರುವ ಕಾರ್ಯಕ್ಷಮತೆಯನ್ನು ತೋರಬೇಕು’ ಎಂದು ನೂಯಿ ತನ್ನ ಭಾಷಣಗಳಲ್ಲಿ ಹೇಳುತ್ತಾರೆ. ಇಂತಹ ವಿಷನ್‍ನಿಂದಲೇ ಕಂಪನಿಯಲ್ಲಿ ಮತ್ತು… Read More »

ನೀತಿಕತೆ: ಎಲ್ಲರ ಬದುಕಿನಲ್ಲಿಯೂ ಒಂದು ಕತೆ ಇರುತ್ತದೆ

By | 22/10/2018

ಇಪ್ಪತ್ನಾಲ್ಕು ವರ್ಷ ವಯಸ್ಸಿನ ತರುಣ ರೈಲಿನಲ್ಲಿ ಪ್ರಯಾಣಿಸುತ್ತಿದ್ದ. ಕಿಟಕಿಯಾಚೆ ನೋಡಿ ಆ ಯುವಕ `ಅಪ್ಪ, ನೋಡಲ್ಲಿ, ಮರಗಳು ಹಿಂದೆ ಓಡುತ್ತಿವೆ’ ಎಂದ. ತಂದೆ ನಕ್ಕರು. ಆ ತರುಣನ ಎದುರು ಕುಳಿತ ನವದಂಪತಿಗಳಿಗೆ ಇದು ಅಸಹನೀಯ ಅನಿಸಿತು. ಇಷ್ಟು ದೊಡ್ಡ ಯುವಕ ಪುಟ್ಟ ಮಕ್ಕಳಂತೆ ಇದ್ದಾನಲ್ಲ ಎಂದೆನಿಸಿತು.  ಸ್ವಲ್ಪ ಹೊತ್ತಿನಲ್ಲಿ ಆ ತರುಣ `ಅಪ್ಪ, ಮೋಡಗಳೂ ನಮ್ಮೊಂದಿಗೆ ಸಾಗುತ್ತಿವೆ’ ಎಂದ. ಈಗ ನವದಂಪತಿಗಳಿಗೆ ತಡೆಯಲಾಗಲಿಲ್ಲ. ಆ ಯುವಕನ ತಂದೆಗೆ `ಇವನನ್ನು ಒಳ್ಳೆಯ ವೈದ್ಯರಿಗೆ ಯಾಕೆ ತೋರಿಸಬಾರದು?’ ಎಂದರು.  ಅದಕ್ಕೆ ಹಿರಿಯ ವ್ಯಕ್ತಿ ನಕ್ಕು… Read More »

ನಿಮ್ಮ ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಅತ್ಯುತ್ತಮ 6 ಮಾರ್ಗಗಳು

By | 24/06/2018

ಮರೆವು ವರವೂ ಹೌದು. ಶಾಪವೂ ಹೌದು. ತುಂಬಾ ದುಃಖದ ಸನ್ನಿವೇಶಗಳು, ಬದುಕಿನಲ್ಲಿ ನಡೆದ ಘಟನೆಗಳು ಬೇಕು ಎಂದರೂ ಮರೆಯುವುದಿಲ್ಲ. ಸದಾ ಬೆಂಬಿಡದೆ ಕಾಡುತ್ತಿರುತ್ತದೆ. ಆದರೆ, ಪರೀಕ್ಷೆ ಇತ್ಯಾದಿ ಸಂದರ್ಭದಲ್ಲಿ ಕೆಲವೊಂದು ವಿಷಯಗಳು ಎಷ್ಟು ಜ್ಞಾಪಿಸಿಕೊಂಡರೂ ನೆನಪಿಗೆ ಬರುವುದಿಲ್ಲ. ನೆನಪಿನ ಶಕ್ತಿ ಹೆಚ್ಚಿಸಿಕೊಳ್ಳಲು ಬಯಸುವವರಿಗೆ ಕರ್ನಾಟಕ ಬೆಸ್ಟ್ ಒಂದಿಷ್ಟು ಸಲಹೆಗಳನ್ನು ನೀಡುತ್ತಿದೆ. ಇದನ್ನು ಅನುಸರಿಸುವ ಮೂಲಕ ಅತ್ಯುತ್ತಮ ಮೆಮೊರಿ ಪವರ್ ಪಡೆಯಬಹುದು. ಈಗಿನ ಜೀವನಶೈಲಿಯೂ ನೆನಪಿನ ಶಕ್ತಿ ಕುಂಠಿತವಾಗಲು ಕಾರಣ ಎನ್ನುತ್ತಾರೆ ತಜ್ಞ ವ್ಯದ್ಯರುಗಳು. ಪರೀಕ್ಷೆಗೆ ಸಿದ್ಧತೆ ನಡೆಸುವವರು ನೋಟ್ಸ್ ಬರೆದಿಟ್ಟುಕೊಳ್ಳುವ ಮೂಲಕ,… Read More »

ವ್ಯಕ್ತಿತ್ವ ವಿಕಸನ: ಲೀಡರ್ ಆಗುವುದು ಹೇಗೆ?

By | 23/06/2018

ನಾಯಕತ್ವದ ಕುರಿತು “Are Leaders Born or Made?’ ಎಂಬ ಪ್ರಶ್ನೆ ತುಂಬಾ ಫೇಮಸ್. ಕೆಲವರ ಪ್ರಕಾರ ನಾಯಕತ್ವವೆನ್ನುವುದು ಹುಟ್ಟುಗುಣ, ನಾಯಕರನ್ನು ನಿಸರ್ಗವೇ ಸೃಷ್ಟಿಸುತ್ತದೆ. ಇನ್ನು ಕೆಲವರ ಪ್ರಕಾರ, ನಾಯಕರು ಹುಟ್ಟುವುದಲ್ಲ, ಅವರು ನಾಯಕರಾಗಿ ಬೆಳೆದವರು’. ರಾಜರುಗಳ ಕಾಲಕ್ಕೆ “Leaders Born ‘ ಎನ್ನುವುದು ಸರಿಯಾದ ಮಾತು ಆಗಿದ್ದೀರಬಹುದು. ಆದರೆ, ಈ ಕಾರ್ಪೋರೆಟ್ ಜಗತ್ತಿನಲ್ಲಿ “Leaders Made’ ಎನ್ನುವುದೇ ಪರಮಸತ್ಯ. `ಹುಟ್ಟುತ್ತಲೇ ಯಾರು ನಾಯಕರಲ್ಲ. ಅವರು ಹುಟ್ಟಿದ ನಂತರ ನಾಯಕರಾದವರು. ಅವರು ಸರಳವಾಗಿ ನಾಯಕರಾದವರಲ್ಲ. ತಮ್ಮ ಕಠಿಣ ಪರಿಶ್ರಮದಿಂದ ಆ ಸ್ಥಾನಕ್ಕೆ… Read More »