ಚಿತ್ತರಂಜನ್ ಲೋಕೋಮೊಟಿವ್ ನಲ್ಲಿ 492 ಹುದ್ದೆ ; ಐಟಿಐ ಪಾಸಾದವರಿಗೆ ಅವಕಾಶ

By | 17/09/2021

ಚಿತ್ತರಂಜನ್ ಲೋಕೋಮೊಟಿವ್ ವರ್ಕ್ಸ್ ಆಕ್ಟ್ ಅಪ್ರೆಂಟಿಸ್ ಹುದ್ದೆಗಳ ಭರ್ತಿಗೆ ನೇಮಕ ಅಧಿಸೂಚನೆ ಮಾಡಿದೆ. ಆಸಕ್ತ ಅಭ್ಯರ್ಥಿಗಳು ಅಧಿಸೂಚನೆಯ ಎಲ್ಲಾ ಮಾಹಿತಿಯನ್ನು ತಿಳಿದು ಅಕ್ಟೋಬರ್‌ 03 ರೊಳಗೆ ಆನ್ಲೈನ್ ಮೂಲಕ ರಿಜಿಸ್ಟ್ರೇಶನ್ ಮಾಡಬಹುದು.

ಟ್ರೇಡವಾರ್ ಅಪ್ರೆಂಟಿಸ್ ಹುದ್ದೆಗಳ ವಿವರ

ಫಿಟ್ಟರ್ – 200
ಟರ್ನರ್ – 20
ಮೆಷನಿಸ್ಟ್ – 56
ವೆಲ್ಡರ್ – 88
ಇಲೆಕ್ಟ್ರೀಷಿಯನ್ – 112
ಪೇಂಟರ್ (ಜಿ)- 12
A.C.Mechanics – 04

ಒಟ್ಟು ಹುದ್ದೆ : 492

ವಿದ್ಯಾರ್ಹತೆ : ಎಸ್ ಎಸ್ ಎಲ್ ಸಿ ಜೊತೆಗೆ ಎನ್ ಸಿವಿಟಿ ಐಟಿಐ ಸರ್ಟಿಫಿಕೇಟ್ ಹೊಂದಿರಬೇಕು.

ವಯೋಮಿತಿ : ಅರ್ಜಿ ಸಲ್ಲಿಸಲು ಕನಿಷ್ಠ 15 ವರ್ಷ ಆಗಿರಬೇಕು.ಗರಿಷ್ಠ 24 ವರ್ಷ ಮೀರಿರಬಾರದು. ವರ್ಗಾವಾರು ವಯೋಮಿತಿ ಸಡಿಲಿಕೆ ನಿಯಮಗಳು ಅನ್ವಯವಾಗುತ್ತದೆ.

ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ – 03-10-2021 ( ರಾತ್ರಿ 12 ಗಂಟೆಯೊಳಗೆ)

ಅಪ್ಲೈ ಆನ್ಲೈನ್

ಹೆಚ್ಚಿನ ಮಾಹಿತಿಗಾಗಿ ಈ ಕೆಳಗಿನ ನೋಟಿಫಿಕೇಶನ್ ನೋಡಿ

Leave a Reply

Your email address will not be published. Required fields are marked *