ಕಿಯೋನಿಕ್ಸ್ : ಶಿಕ್ಷಣ ವಿಭಾಗದಲ್ಲಿ ಉದ್ಯೋಗ

ಕರ್ನಾಟಕ ರಾಜ್ಯ ವಿದ್ಯುನ್ಮಾನ ಅಭಿವೃದ್ಧಿ ನಿಗಮ ನಿಯಮಿತ ( ಕಿಯೋನಿಕ್ಸ್) ಸಂಸ್ಥೆಯ ಕರ್ನಾಟಕ ಅಲ್ಪಸಂಖ್ಯಾತರ‌ ನಿರ್ದೇಶನಾಲಯ, ಬೆಂಗಳೂರು ‌ಇಲ್ಲಿನ “ಶಿಕ್ಷಣ ವಿಭಾಗ” ಇಲ್ಲಿಗೆ‌ ಅರ್ಹ ಅಭ್ಯರ್ಥಿಗಳಿಂದ ಹೊರಗುತ್ತಿಗೆ ಆಧಾರದ ಮೇಲೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಸಲಹೆಗಾರ ( consultants) ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ

ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಕೊನೆಯ ದಿನಾಂಕ : 31-08-2021

ಹೆಚ್ಚಿನ ವಿವರಗಳಿಗಾಗಿ ಅಭ್ಯರ್ಥಿಗಳು ಶ್ರೀ ಆನಂದ್ ಅಯ್ಯಂಗಾರ್, ವ್ಯವಸ್ಥಾಪಕರು- ಮಾ.ಸಂ. ಇವರನ್ನು ‌ಸಂಪರ್ಕಿಸಬಹುದಾಗಿದೆ.

ವಿವರಗಳಿಗಾಗಿ keonics.in/other_links/downloads ನಲ್ಲಿ ಮಾಹಿತಿ ಪಡೆಯಬಹುದು.

ದೂರವಾಣಿ ಸಂಖ್ಯೆ ‌: 080-22225645 ಮತ್ತು 9731560716

error: Content is protected !!