ಭಾರತೀಯ ಮಿಲಿಟರಿಯಲ್ಲಿ 2022 ರ ಜನವರಿ ಸೆಷನ್ ನಿಂದ ಆರಂಭವಾಗುವ ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್ ಗಳಿಗೆ ಅಭ್ಯರ್ಥಿಗಳಿಂದ ಅರ್ಜಿಯನ್ನು ಆಹ್ವಾನಿಸಲಾಗಿದೆ.
ವಿದ್ಯಾರ್ಹತೆ : ಇಂಡಿಯನ್ ಆರ್ಮಿಯಲ್ಲಿ ಬಿ.ಇ.ಪಾಸಾದ ಉದ್ಯೋಗವಕಾಶವಿದೆ. ಬಿ.ಇ.ಪಾಸಾದ ಅಭ್ಯರ್ಥಿಗಳು ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್ ಗೆ ಅರ್ಜಿಯನ್ನು ಸಲ್ಲಿಸಬಹುದು.
ಕೇವಲ ಪುರುಷ ಅಭ್ಯರ್ಥಿಗಳು ಮಾತ್ರ ಅರ್ಜಿ ಸಲ್ಲಿಸಲು ಅವಕಾಶವಿದೆ.
ಹುದ್ದೆಯ ಹೆಸರು : ಟೆಕ್ನಿಕಲ್ ಗ್ರಾಜ್ಯುಯೇಟ್ ಕೋರ್ಸ್
ಹುದ್ದೆಗಳ ಸಂಖ್ಯೆ : 134
ಕೋರ್ಸ್ ಆರಂಭ : ಜನವರಿ 2022 ರಿಂದ
ಈ ಹುದ್ದೆಗಳನ್ನು ಮಾಹಿತಿ ತಂತ್ರಜ್ಞಾನ, ಇಲೆಕ್ಟ್ರಾನಿಕ್ಸ್, ಕಂಪ್ಯೂಟರ್ ಸೈನ್ಸ್, ಮೈಕ್ರೋ ಇಲೆಕ್ಟ್ರಾನಿಕ್ಸ್ ಮತ್ತು ಮೈಕ್ರೋವೇವ್, ಆರ್ಕಿಟೆಕ್ಚರ್, ಮೆಕ್ಯಾನಿಕಲ್, ಇಲೆಕ್ಟ್ರಾನಿಕ್ಸ್ ಅಂಡ್ ಕಮ್ಯುನಿಕೇಷನ್, ಏರೋನಾಟಿಕಲ್ ಮತ್ತು ಏರೋಸ್ಪೇಸ್, ಫೈಬರ್ ಅಪ್ಟಿಕ್ಸ್, ಪ್ರೊಡಕ್ಷನ್, ಇಲೆಕ್ಟ್ರಾನಿಕ್ಸ್ ಮತ್ತು ಇನ್ ಸ್ಟ್ರುಮೆಂಟೇಶನ್, ಇಂಡಸ್ಟ್ರಿಯಲ್ ಇಂಜಿನಿಯರಿಂಗ್, ವರ್ಕ್ ಶಾಪ್ ಟೆಕ್ನಾಲಜಿಗಳಲ್ಲಿ ನೇಮಜ ಮಾಡಲಾಗುತ್ತದೆ.
ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ : 17-08-2021
ಅಪ್ಲಿಕೇಶನ್ ಸಲ್ಲಿಸಲು ಕೊನೆಯ ದಿನಾಂಕ : 15-09-2021 ಮಧ್ಯಾಹ್ನ 3.00ಗಂಟೆಗೆ
ವಯೋಮಿತಿ : ಅರ್ಜಿ ಸಲ್ಲಿಸುವ ಅಭ್ಯರ್ಥಿಗಳ ವಯೋಮಿತಿಯು ಕನಿಷ್ಠ 18 ಹಾಗೂ ಗರಿಷ್ಠ 27 ವರ್ಷ ಮೀರಿರಬಾರದು.









Got a Questions?
Find us on Socials or Contact Us and we’ll get back to you as soon as possible.