ದ.ಕ: ಉಪನ್ಯಾಸಕರ ಹುದ್ದೆಗೆ ಅರ್ಜಿ ಆಹ್ವಾನ

By | 18/08/2021

ಶ್ರೀರಾಮ ವಿದ್ಯಾಕೇಂದ್ರ ಕಲ್ಲಡ್ಕ, ಶ್ರೀ ರಾಮ ಪ್ರಥಮ ದರ್ಜೆ ಮಹಾವಿದ್ಯಾಲಯ, ಹನುಮಾನ್ ನಗರ, ಕಲ್ಲಡ್ಕ, ಬಂಟ್ವಾಳ ಇಲ್ಲಿ ಉಪನ್ಯಾಸಕರ ಹುದ್ದೆಗೆ ಅರ್ಜಿಯನ್ನು ಆಹ್ವಾನಿಸಲಾಗಿದೆ.

ಹುದ್ದೆ : ಕಂಪ್ಯೂಟರ್ ವಿಜ್ಞಾನ (ಬಿಸಿಎ‌ ಗೆ ಬೋಧಿಸಲು)-2 ಹುದ್ದೆ: ಕಂಪ್ಯೂಟರ್ ವಿಜ್ಞಾನದಲ್ಲಿ ಎಂ.ಎಸ್ಸಿ ಅಥವಾ ಎಂ.ಸಿ.ಎ, ಬಿ.ಇ‌ ಕಂಪ್ಯೂಟರ್ ಸೈನ್ಸ್ ನ ಅಭ್ಯರ್ಥಿಗಳು ಅರ್ಜಿ‌ ಸಲ್ಲಿಸಬಹುದು.

ದೈಹಿಕ ಶಿಕ್ಷಣ ನಿರ್ದೇಶಕ ( ಎಂ.ಪಿ.ಇಡಿ) – 1 ಹುದ್ದೆ ‌: ಸಂಬಂಧಿಸಿದ ವಿಷಯದಲ್ಲಿ ಕನಿಷ್ಠ ಶೇ.55 ಅಂಕಗಳೊಂದಿಗೆ ಸ್ನಾತಕೋತ್ತರ ಪದವಿ ಪಡೆದಿರಬೇಕು.

ಅರ್ಹ ಅಭ್ಯರ್ಥಿಗಳು ತಮ್ಮ ಸಂಪೂರ್ಣ ಮಾಹಿತಿಯೊಂದಿಗೆ ( ದೂರವಾಣಿ ಸಂಖ್ಯೆಯೊಂದಿಗೆ) ದಿನಾಂಕ 25-08-2021 ರ ಮೊದಲಾಗಿ ಪ್ರಾಂಶುಪಾಲರು- ಶ್ರೀರಾಮ ಪ್ರಥಮ ದರ್ಜೆ ‌ಮಹಾವಿಶ್ವವಿದ್ಯಾಲಯ ಕಲ್ಲಡ್ಕ ಬಂಟ್ವಾಳ – 574222 ಇವರಿಗೆ ಅರ್ಜಿ ಸಲ್ಲಿಸುವುದು.

ಸಂದರ್ಶನದ ದಿನಾಂಕವನ್ನು ದೂರವಾಣಿ ಮುಖಾಂತರ ತಿಳಿಸಲಾಗುವುದು.

Leave a Reply

Your email address will not be published. Required fields are marked *