ಸ್ಟಾಫ್ ಸೆಲೆಕ್ಷನ್ ಕಮಿಷನ್ ( ಎಸ್ ಎಸ್ ಸಿ) ಸೆಲೆಕ್ಷನ್ ಪೋಸ್ಟ್ ( ಫೇಸ್ -9) ಹುದ್ದೆಗಳ ನೇಮಕಾತಿಗೆ ಶುಕ್ರವಾರ ಅಧಿಸೂಚನೆ ಪ್ರಕಟಿಸಿದೆ.
ಕೇಂದ್ರ ಸರಕಾರದ ಅಧೀನದ ವಿವಿಧ ಇಲಾಖೆಗಳು ಮತ್ತು ಸಚಿವಾಲಯಗಳಲ್ಲಿ ನೇಮಕ ಮಾಡಿಕೊಳ್ಳಲಾಗುತ್ತದೆ. ಆಸಕ್ತರು ಆನ್ಲೈನ್ ಮೂಲಕ ಅರ್ಜಿಯನ್ನು ಸಲ್ಲಿಸಬಹುದು.
ಎಸ್ ಎಸ್ ಸಿ ಒಟ್ಟು 3261 ಸೆಲೆಕ್ಷನ್ ಪೋಸ್ಟ್ ಗಳಿಗೆ ನೋಟಿಫಿಕೇಶನ್ ಬಿಡುಗಡೆ ಮಾಡಿದೆ.
ಹುದ್ದೆಗಳ ವಿವರ : ಜೂನಿಯರ್ ಸೀಡ್ ಅನಾಲಿಸ್ಟ್, ಗರ್ಲ್ಸ್ ಕೆಡೆಟ್ ಇನ್ಸ್ ಸ್ಟ್ರಕ್ಟರ್, ಮೆಕ್ಯಾನಿಕಲ್ ವಿಭಾಗ ಚಾರ್ಜ್ ಮನ್, ಸೈಂಟಿಫಿಕ್ ಅಸಿಸ್ಟೆಂಟ್, ಅಕೌಂಟೆಂಟ್, ಹೆಡ್ ಕ್ಲರ್ಕ್, ರಿಹ್ಯಾಬಿಲಿಟೇಶನ್ ಕೌನ್ಸಲರ್, ಸ್ಟಾಫ್ ಕಾರ್ ಡ್ರೈವರ್, ಟೆಕ್ನಿಕಲ್ ಸೂಪರಿಂಟೆಂಡೆಂಟ್, ಕಂಸರ್ ವೇಶನ್ ಅಸಿಸ್ಟೆಂಟ್, ಟೆಕ್ನಿಕಲ್ ಅಸಿಸ್ಟೆಂಟ್, ರಿಸರ್ಚ್ ಇನ್ವೆಸ್ಟಿಗೇಟರ್, ಜೂನಿಯರ್ ಕಂಪ್ಯೂಟರ್ ಅಪರೇಟರ್, ಸಬ್ ಎಡಿಟರ್ ( ಹಿಂದಿ), ಸಬ್ ಎಡಿಟರ್ ( ಇಂಗ್ಲಿಷ್), ಮಲ್ಟಿಟಾಸ್ಕಿಂಗ್ ಸ್ಟಾಫ್, ಸೀನಿಯರ್ ಸೈಂಟಿಫಿಕ್ ಅಸಿಸ್ಟಂಟ್ ( ಬಯೋಲಾಜಿ)
ಒಟ್ಟು 3261 ಸೆಲೆಕ್ಷನ್ ಪೋಸ್ಟ್ ಗಳ ಭರ್ತಿಗೆ ಅರ್ಜಿ ಆಹ್ವಾನಿಸಲಾಗಿದೆ.
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಆರಂಭಿಕ ದಿನಾಂಕ – 24-09-2021
ಆನ್ಲೈನ್ ಅಪ್ಲಿಕೇಶನ್ ಸಲ್ಲಿಸಲು ಕೊನೆ ದಿನಾಂಕ : 25-10-2021 ರ ರಾತ್ರಿ 11.30 ಗಂಟೆಯವರೆಗೆ
ಆನ್ಲೈನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ : 28-10-2021 ರ ರಾತ್ರಿ 11.30 ಗಂಟೆಯವರೆಗೆ
ಆಫ್ ಲೈನ್ ಚಲನ್ ಜೆನರೇಟ್ ಮಾಡಲು ಕೊನೆಯ ದಿನಾಂಕ : 28-10-2021 ರ ರಾತ್ರಿ 11.30 ಗಂಟೆಯವರೆಗೆ
ಚಲನ್ ಮೂಲಕ ಶುಲ್ಕ ಪಾವತಿಸಲು ಕೊನೆ ದಿನಾಂಕ : 01-11-2021
ಕಂಪ್ಯೂಟರ್ ಆಧಾರಿತ ಪರೀಕ್ಷೆ ದಿನಾಂಕ : ಜನವರಿ/ ಫೆಬ್ರವರಿ 2022
ಅರ್ಜಿ ಶುಲ್ಕ : ರೂ.100 ಶುಲ್ಕ ಪಾವತಿಸಬೇಕು. ಮಹಿಳಾ/ ಎಸ್ ಸಿ/ ಎಸ್ ಟಿ/PWD/ ಮಾಜಿ ಸೈನಿಕ ಅಭ್ಯರ್ಥಿಗಳಿಗೆ ಶುಲ್ಕ ವಿನಾಯಿತಿ ನೀಡಲಾಗಿದೆ. ಶುಲ್ಕವನ್ನು ಆನ್ಲೈನ್ ಮೂಲಕ ಮತ್ತು ಆಫ್ ಲೈನ್ ಚಲನ್ ಮೂಲಕ ಸಹ ಪಾವತಿ ಮಾಡಬಹುದು.
ವಿದ್ಯಾರ್ಹತೆ : ಪಿಯುಸಿ, ಪದವಿ, ಸ್ನಾತಕ ಪದವಿ ಕೋರ್ಸ್ ಗಳನ್ನು ಪಾಸ್ ಮಾಡಿದ ಅಭ್ಯರ್ಥಿಗಳಿಗೆ ಅವಕಾಶವಿದೆ.
ಆನ್ಲೈನ್ ಅಪ್ಲೈ ಗಾಗಿ ಈ ಲಿಂಕ್ ಕ್ಲಿಕ್ ಮಾಡಿ.
ನೋಟಿಫಿಕೇಶನ್ ಈ ಕೆಳಗೆ ನೀಡಲಾಗಿದೆ.









Got a Questions?
Find us on Socials or Contact Us and we’ll get back to you as soon as possible.