ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆಯಲ್ಲಿ ಹಲವು ಹುದ್ದೆಗಳಿಗೆ ಅರ್ಜಿ ಆಹ್ವಾನ

By | 26/09/2021

ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ‌ ಬಿ.ಸಿ.ಟ್ರಸ್ಟ್ ( ರಿ), ಇಲ್ಲಿ ಖಾಲಿ ಇರುವ ಹುದ್ದೆಗಳಿಗೆ ಅರ್ಜಿಯನ್ನು ಆಹ್ವಾನಿಸಿದೆ‌. ಆಸಕ್ತರು ಅರ್ಜಿಯನ್ನು ಸಲ್ಲಿಸಬಹುದು.

ಹುದ್ದೆ : ಅಂಡ್ರೋಯ್ಡ್ / ಎಸ್ ಕ್ಯೂ ಎಲ್ ಡೆವಲಪರ್, ಎನ್ ಇಟಿ/ ಎಸ್ ಕ್ಯು ಎಲ್ ಡೆವಲಪರ್

ವಿದ್ಯಾರ್ಹತೆ : ಹುದ್ದೆಗಳಿಗೆ ಅನುಗುಣವಾಗಿ ಎಂಸಿಎ ಅಥವಾ ಬಿಇ ( ಕಂಪ್ಯೂಟರ್ ಸೈನ್ಸ್ / ಐಟಿ ) ಡಿಗ್ರಿಯನ್ನು ಹೊಂದಿರಬೇಕು.

ಅನುಭವ : ಮೇಲೆ ತಿಳಿಸಿರುವ ಹುದ್ದೆಗಳಲ್ಲಿ ಅಭ್ಯರ್ಥಿಗಳಿಗೆ ಕನಿಷ್ಠ 2 ವರ್ಷ ಅನುಭವ ಇರಬೇಕು.

ಆಸಕ್ತರು ದಿನಾಂಕ : 30-09-2021 ರೊಳಗಾಗಿ ಕಾರ್ಯನಿರ್ವಾಹಕ ನಿರ್ದೇಶಕರು, ಶ್ರೀ ಕ್ಷೇತ್ರ ಧರ್ಮಸ್ಥಳ ಗ್ರಾಮಾಭಿವೃದ್ಧಿ ಯೋಜನೆ ( ರಿ) ಧರ್ಮಸ್ಥಳ- 574216 ಬೆಳ್ತಂಗಡಿ ತಾಲೂಕು, ದ.ಕ.ಜಿಲ್ಲೆ ಇವರಿಗೆ ಆನ್ಲೈನ್ ಮೂಲಕ ನಮ್ಮ website : www.skdrdpindia.org/jobs ನಲ್ಲಿ ಅರ್ಜಿ ಸಲ್ಲಿಸಬಹುದಾಗಿದೆ.

Leave a Reply

Your email address will not be published. Required fields are marked *