ಕೇಂದ್ರ ಲೋಕ ಸೇವಾ ಆಯೋಗವು 2022 ನೇ ಸಾಲಿನ ಪರೀಕ್ಷೆ ಮತ್ತು ನೇಮಕಾತಿ ಪ್ರಕ್ರಿಯೆಯ ವೇಳಾಪಟ್ಟಿಯನ್ನು ಬಿಡುಗಡೆ ಮಾಡಿದೆ.
ಅಖಿಲ ಭಾರತ ಸೇವೆಗಳಾದ ಐಎಎಸ್, ಇಂಜಿನಿಯರಿಂಗ್ ಸೇವೆ, ರಾಷ್ಟ್ರೀಯ ರಕ್ಷಣಾ ಪಡೆಗಳ ಎನ್ ಡಿಎ, ಎನ್ ಎ ಅಕಾಡೆಮಿಗಳ ಪರೀಕ್ಷೆ, ಜಿಯೋ ಸೈಂಟಿಸ್ಟ್, ಸಿಡಿಎಸ್,ಕಂಬೈನ್ಡ್ ಮೆಡಿಕಲ್ ಸರ್ವೀಸ್, ಐಇಎಸ್, ಐಎಸ್ ಎಸ್ ಪರೀಕ್ಷೆಗಳು, ಭಾರತೀಯ ಅರಣ್ಯ ಸೇವೆ ಮುಂತಾದ ಹಲವಾರು ಸೇವೆಗಳಿಗೆ ನೋಟಿಫಿಕೇಶನ್ ಬಿಡುಗಡೆ ದಿನಾಂಕ ಮತ್ತು ಪರೀಕ್ಷೆ ದಿನಾಂಕಗಳ ವೇಳಾಪಟ್ಟಿಯನ್ನು ಪ್ರಕಟಿಸಲಾಗಿದೆ.
ಪರೀಕ್ಷೆಯ ಹೆಸರು : ಇಂಜಿನಿಯರಿಂಗ್ ಸೇವೆಗಳ ಪ್ರಿಲಿಮ್ಸ್ ಪರೀಕ್ಷೆ, 2022 ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 12-10-2021
ಪರೀಕ್ಷೆ ಆರಂಭಿಕ ದಿನಾಂಕ : 20-02-2022
ಕಂಬೈನ್ಸ್ ಜಿಯೋ ಸೈಂಟಿಸ್ಟ್ ಪ್ರಿಲಿಮ್ಸ್ ಪರೀಕ್ಷೆ :
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 12-10-2021
ಪರೀಕ್ಷೆ ಆರಂಭಿಕ ದಿನಾಂಕ : 20-02-2022
NDA,NA ಪರೀಕ್ಷೆ – 1
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 11-01-2022
ಪರೀಕ್ಷೆ ಆರಂಭಿಕ ದಿನಾಂಕ : 10-04-2022
ಸಿಡಿಎಸ್ ಎಕ್ಸಾಮಿನೇಷನ್ -1
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 11-01-2022
ಪರೀಕ್ಷೆ ಆರಂಭಿಕ ದಿನಾಂಕ : 10-04-2022
ಸಿವಿಲ್ ಸರ್ವಿಸೆಸ್ ಮುಖ್ಯ ಪರೀಕ್ಷೆ :
ಪರೀಕ್ಷೆ ಆರಂಭಿಕ ದಿನಾಂಕ : 16-09-2022
ಭಾರತೀಯ ಅರಣ್ಯ ಸೇವೆಗಳು ಪ್ರಿಲಿಮ್ಸ್ ಪರೀಕ್ಷೆ 2022
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 22-02-2022
ಪರೀಕ್ಷೆ ಆರಂಭಿಕ ದಿನಾಂಕ : 05-06-2022
ಭಾರತೀಯ ಅರಣ್ಯ ಸೇವೆಗಳ ಮುಖ್ಯ ಪರೀಕ್ಷೆ 2022
ಪರೀಕ್ಷೆ ಆರಂಭಿಕ ದಿನಾಂಕ : 21-11-2022
IEX/ISS ಪರೀಕ್ಷೆ,2022
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 26-04-2022
ಪರೀಕ್ಷೆ ಆರಂಭಿಕ ದಿನಾಂಕ : 24-06-2022
ಕಂಬೈನ್ಡ್ ಮೆಡಿಕಲ್ ಸರ್ವೀಸೆಸ್ ಪರೀಕ್ಷೆ 2022
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 26-04-2022
ಪರೀಕ್ಷೆ ಆರಂಭಿಕ ದಿನಾಂಕ : 17-07-2022
ಸೆಂಟ್ರಲ್ ಆರ್ಮ್ಡ್ ಪೊಲೀಸ್ ಫೋರ್ಸಸ್ ( ACs) ಪರೀಕ್ಷೆ, 2022
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 20-04-2022
ಪರೀಕ್ಷೆ ಆರಂಭಿಕ ದಿನಾಂಕ : 10-05-2022
NDA/ NA ಪರೀಕ್ಷೆ -2, 2022
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 14-06-2022
ಪರೀಕ್ಷೆ ಆರಂಭಿಕ ದಿನಾಂಕ : 04-09-2022
CDS ಪರೀಕ್ಷೆ – 2, 2022 :
ಅಪ್ಲಿಕೇಶನ್ ಸ್ವೀಕರಿಸಲು ಕೊನೆಯ ದಿನಾಂಕ : 14-06-2022
ಪರೀಕ್ಷೆ ಆರಂಭಿಕ ದಿನಾಂಕ : 04-09-2022
ಇನ್ನೂ ಹೆಚ್ಚಿನ ಸೇವೆಗಳ ಪ್ರಿಲಿಮ್ಸ್ ಮತ್ತು ಮುಖ್ಯ ಪರೀಕ್ಷೆ ವೇಳಾಪಟ್ಟಿ ನೋಟಿಫಿಕೇಶನ್ ದಿನಾಂಕಗಳನ್ನು ತಿಳಿಯಲು ಈ ಲಿಂಕ್ ಕ್ಲಿಕ್ ಮಾಡಿ









Got a Questions?
Find us on Socials or Contact Us and we’ll get back to you as soon as possible.