ನಿಮ್ಮ ವರ್ಡ್‌ಪ್ರೆಸ್ ವೆಬ್‌ಸೈಟ್‌ನಲ್ಲಿ Karnatakabest Coming Soon ಪ್ಲಗಿನ್‌ ಅನ್ನು ಬಳಸುವ ವಿಧಾನ [ಹಂತ ಹಂತದ ಮಾರ್ಗದರ್ಶಿ]

coming soon plugin wordpress website

Part 1: Introduction | ಪರಿಚಯ


Want to show a “Coming Soon” page while you build your website? The Karnatakabest Coming Soon plugin helps you easily display a logo, custom message, countdown timer, and even background image — all without coding.


ನಿಮ್ಮ ವೆಬ್‌ಸೈಟ್ ನಿರ್ಮಾಣದ ಸಮಯದಲ್ಲಿ “Coming Soon” ಪುಟವನ್ನು ತೋರಿಸಲು ಇಚ್ಛಿಸುತ್ತೀರಾ? Karnatakabest Coming Soon ಪ್ಲಗಿನ್‌ ಬಳಸಿದರೆ ನೀವು ಲೋಗೋ, ಸಂದೇಶ, ಟೈಮರ್, ಮತ್ತು ಬ್ಯಾಕ್‌ಗ್ರೌಂಡ್‌ ಇಮೇಜ್‌ ಸೇರಿಸಿ ಸುಲಭವಾಗಿ ತೋರಿಸಬಹುದು.


Part 2: How to Install the Plugin | ಪ್ಲಗಿನ್ ಅನ್ನು ಇನ್‌ಸ್ಟಾಲ್ ಮಾಡುವ ವಿಧಾನ

English:

  1. Download the ZIP file: karnatakabest-coming-soon.zip
  2. Login to your WordPress dashboard.
  3. Go to Plugins > Add New > Upload Plugin
  4. Choose the ZIP file and click Install Now
  5. After installation, click Activate

  1. ZIP ಫೈಲ್ ಡೌನ್‌ಲೋಡ್ ಮಾಡಿ: karnatakabest-coming-soon.zip
  2. WordPress ಡ್ಯಾಶ್‌ಬೋರ್ಡ್‌ಗೆ ಲಾಗಿನ್ ಆಗಿ.
  3. Plugins > Add New > Upload Plugin ಗೆ ಹೋಗಿ
  4. ZIP ಫೈಲ್ ಆಯ್ಕೆ ಮಾಡಿ Install Now ಕ್ಲಿಕ್ ಮಾಡಿ
  5. ಇನ್‌ಸ್ಟಾಲ್ ಆದ ನಂತರ Activate ಮೇಲೆ ಕ್ಲಿಕ್ ಮಾಡಿ

Part 3: Plugin Settings Page | ಪ್ಲಗಿನ್ ಸೆಟ್ಟಿಂಗ್‌ಗಳು

  1. Go to Settings > Coming Soon Settings
  2. You will see options for:
    • Enable Coming Soon Mode
    • Custom Message (e.g., “Launching Soon!”)
    • Countdown Timer
    • Logo Upload
    • Background Image Upload
  3. Click Save Settings

  1. Settings > Coming Soon Settings ಗೆ ಹೋಗಿ
  2. ನೀವು ಈ ಆಯ್ಕೆಗಳು ನೋಡುತ್ತೀರಿ:
    • Coming Soon ಮೋಡ್ ಸಕ್ರಿಯಗೊಳಿಸಿ
    • ಕಸ್ಟಮ್ ಸಂದೇಶ
    • ಟೈಮರ್ (ಲಾಂಚ್ ದಿನಾಂಕ)
    • ಲೋಗೋ ಅಪ್‌ಲೋಡ್
    • ಬ್ಯಾಕ್‌ಗ್ರೌಂಡ್‌ ಇಮೇಜ್‌ ಅಪ್‌ಲೋಡ್
  3. Save Settings ಕ್ಲಿಕ್ ಮಾಡಿ



Once your site is ready, go to Coming Soon Settings, uncheck Enable, and click Save.


ನಿಮ್ಮ ವೆಬ್‌ಸೈಟ್ ಸಿದ್ಧವಾದ ನಂತರ Coming Soon Settings ಗೆ ಹೋಗಿ Enable ಟಿಕ್‌ ತೆಗೆದು Save ಮಾಡಿ.

error: Content is protected !!