ಕೇಂದ್ರ ಸರಕಾರ ಅಧೀನದ ಸೆಂಟರ್ ಫಾರ್ ಟೆಲಿಕಾಂ ಸ್ಟಡೀಸ್ ವಿಭಾಗದ ಪಲ್ಸ್ ಸ್ಟೋನ್ ಇಂಡಸ್ಟ್ರೀಸ್ ಟ್ರೈನಿಂಗ್ ಸೆಂಟರ್ ಸಹಭಾಗಿತ್ವದಲ್ಲಿ ನಾಲ್ಕು ವಾರಗಳ ಕಾಲ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊಬೈಲ್ ಫೋನ್ ಸಾಫ್ಟ್‌ವೇರ್, ಹಾರ್ಡ್ ವೇರ್ ರಿಪೇರಿ ಸೇರಿ ಎಲ್ಲ ರೀತಿಯ ಮೊಬೈಲ್ ಫೋನ್ ರಿಪೇರಿಗೆ ಸಂಬಂಧಿಸಿದ ತರಬೇತಿಯನ್ನು ನೀಡಲಾಗುವುದು. ಹೊರ ಭಾಗದ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಎಸ್ ಎಸ್ ಎಲ್ ಸಿ, ಪಿಯುಸಿ ಉತ್ತೀರ್ಣ ಮತ್ತು ಅನುತ್ತೀರ್ಣರಾದವರು ಜು.31 ರ ಅಂತ್ಯದ ವೇಳೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.
ಹೆಚ್ಚಿನ ಮಾಹಿತಿಗಾಗಿ ದೂ.9535142052 ಗೆ ಸಂಪರ್ಕಿಸಬಹುದಾಗಿದೆ.


















Got a Questions?
Find us on Socials or Contact Us and we’ll get back to you as soon as possible.