ಆನ್ ಲೈನ್ ತರಬೇತಿ ಕಾರ್ಯಕ್ರಮವನ್ನು ಸಿಇಟಿ ವಿದ್ಯಾರ್ಥಿಗಳಿಗಾಗಿ ಪದವಿ ಪೂರ್ವ ಶಿಕ್ಷಣ ಇಲಾಖೆಯು ನೀಡುತ್ತಿದ್ದು, ಇಲ್ಲಿಯವರೆಗೆ 60,000 ವಿದ್ಯಾರ್ಥಿಗಳು ಹೆಸರು ನೊಂದಾಯಿಸಿದ್ದಾರೆ.
ಈ ಕೆಳಗೆ ನೀಡಲಾದ ಲಿಂಕನ್ನು ಬಳಸಿ ನೋಂದಣಿ ಮಾಡಿಕೊಳ್ಳಬಹುದು. ಪ್ರತಿ ನಿತ್ಯ 5 ಗಂಟೆಯಿಂದ 8 ಗಂಟೆಯವರೆಗೆ ವೀಕ್ಷಿಸಬಹುದು ವಿಜ್ಞಾನದ ವಿಷಯಗಳನ್ನು ಬೋಧನೆ ಮಾಡಲಿದ್ದಾರೆ. ಸಿಇಟಿ ಗೆ ಸಿದ್ಧತೆ ನಡೆಸುವವರಿಗೆ ಇದು ಅನುಕೂಲವಾಗಲಿದ್ದು, ಈ ಕಾರ್ಯಕ್ರಮ ದಲ್ಲಿ ನೂರಕ್ಕೂ ಹೆಚ್ಚು ನುರಿತ ಸಂಪನ್ಮೂಲ ವ್ಯಕ್ತಿಗಳು ತರಬೇತಿ ನೀಡಲಿದ್ದಾರೆ. ಇದರ ಸದುಪಯೋಗ ಪಡೆದುಕೊಳ್ಳಬೇಕೆಂದು ಪಿ.ಯು.ನಿರ್ದೇಶಕಿ ಆರ್.ಸ್ನೇಹಲ್ ಮನವಿ ಮಾಡಿದ್ದಾರೆ.
ತರಬೇತಿ ಲಿಂಕ್ ಗಾಗಿ ಇಲ್ಲಿ ಕ್ಲಿಕ್ ಮಾಡಿ













Got a Questions?
Find us on Socials or Contact Us and we’ll get back to you as soon as possible.