ನಿಮಗೊಂದು ಸ್ವಂತ ವೆಬ್‌ಸೈಟ್‌ ಬೇಕೆ? ಇಲ್ಲಿದೆ ಹೆಚ್ಚಿನ ಮಾಹಿತಿ

ಕರ್ನಾಟಕ ಬೆಸ್ಟ್‌ ಮೂಲಕ ನೀವು ನಿಮ್ಮ ಸ್ವಂತ ವೆಬ್‌ಸೈಟ್‌ ಕನಸು ನನಸಾಗಿಸಿಕೊಳ್ಳಬಹುದು. ನೀವು ವರ್ಡ್‌ಪ್ರೆಸ್‌ ವೆಬ್‌ಸೈಟ್‌ ನಿರ್ಮಾಣ ಕಲಿಯಲು ಆಸಕ್ತಿ ಹೊಂದಿದ್ದರೆ ನಾನು ಬರೆದ ವೆಬ್‌ಸೈಟ್‌ ಗೈಡ್‌ ಸರಣಿ ಲೇಖನಗಳನ್ನು ಓದಬಹುದು.

ನಿಮಗೆ ವೆಬ್‌ಸೈಟ್‌ ನಿರ್ಮಿಸಿಕೊಡಬೇಕಿದ್ದರೆ 9844000643 ಸಂಖ್ಯೆಗೆ ಕರೆ ಮಾಡಿ ಅಥವಾ ವಾಟ್ಸ್‌ಆಪ್‌ನಲ್ಲಿ ಹಾಯ್‌ ಹೇಳಿ. ನಿಮ್ಮ ಅಗತ್ಯಗಳನ್ನು ತಿಳಿದುಕೊಂಡು ನಿಮ್ಮ ನಿರೀಕ್ಷೆಗೆ ತಕ್ಕಂತೆ ವೆಬ್‌ಸೈಟ್‌ ನಿರ್ಮಿಸಿಕೊಡಲಾಗುವುದು.

ಯಾವುದೇ ವೆಬ್‌ಸೈಟ್‌ ನಿರ್ಮಾಣಕ್ಕೂ ಮೊದಲು ಡೊಮೈನ್‌ ಹೆಸರು ಮತ್ತು ಹೋಸ್ಟಿಂಗ್‌ ಖರೀದಿಸಬೇಕು. ಹೋಸ್ಟಿಂಗ್‌ ಖರೀದಿಸಲು ಅತ್ಯುತ್ತಮ ಆಯ್ಕೆ . ಯಾಕೆಂದರೆ, ಈಗಾಗಲೇ ಕಡಿಮೆ ದರದ ಆಫರ್‌ಗಳನ್ನು ಖರೀದಿಸಿ ರಿನೀವಲ್‌ ಸಮಯದಲ್ಲಿ ಹಲವು ಪಟ್ಟು ಹಣ ಪೀಕುವ ಸಾಕಷ್ಟು ಹೋಸ್ಟಿಂಗ್‌ ಕಂಪನಿಗಳು ಇವೆ. ಅಲ್ಲಿ ಮೊದಲ ವರ್ಷಕ್ಕೆ ೨ ಸಾವಿರ ರೂ. ಇದ್ದದ್ದು ರಿನೀವಲ್‌ ಸಮಯಕ್ಕೆ ೧೨ ಸಾವಿರ ಆಗಿರಬಹುದು. ಹೀಗಾಗಿ, ಆರಂಭದ ಆಫರ್‌ಗಳನ್ನು ನಂಬಿ ಮೋಸ ಹೋಗಬೇಡಿ. tintuhost.com nalli ನಿಮಗೆ ಸೂಕ್ತವಾದ ಪ್ಲಾನ್‌ ಖರೀದಿಸಿ. ಡೊಮೈನ್‌ ಖರೀದಿ ಮತ್ತು ಹೋಸ್ಟಿಂಗ್‌ ಬಗ್ಗೆ ಏನಾದರೂ ಸಂದೇಹಗಳಿದ್ದರೆ ನನಗೆ ಕರೆ ಮಾಡಿ.

ನಾನು ಈಗಾಗಲೇ ಹಲವು ವೆಬ್ ಸೈಟ್‌ಗಳನ್ನು ನಿರ್ಮಿಸಿಕೊಟ್ಟಿದ್ದೇನೆ. ಕೆಲವು ಲಿಂಕ್‌ಗಳನ್ನು ಈ ಮುಂದೆ ನೀಡಿದ್ದೇನೆ.

Newskarkala

ಕನ್ನಡ ಪ್ರೆಸ್‌.ಕಾಂ

ಇವಾರ್ತೆ.ಕಾಂ

ಲಾಚೇಂಬರ್‌ಶಿರಸಿ.ಕಾಂ

ಅಮರಸುದ್ದಿ ಸುಳ್ಯ

ಹೊಸಕನ್ನಡ.ಕಾಂ

ಅರುಣ್‌ಇವೆಂಟ್ಸ್‌ಇಂಡಿಯಾ

ಕರ್ನಾಟಕಸ್ಟಾರ್ ಟುಡೇ.ಕಾಂ

ಒಡನಾಡಿ.ಕಾಂ

ಸಿನಿಕನ್ನಡ.ಕಾಂ

ಇತ್ಯಾದಿ ಒಂದಿಷ್ಟು ನೆನಪಿಗೆ ಬಂದ ಇತ್ತೀಚಿನ ವೆಬ್‌ಸೈಟ್‌ಗಳ ಮಾಹಿತಿಯನ್ನು ಇಲ್ಲಿ ನೀಡಿದ್ದೇನೆ. ಡೊಮೈನ್‌, ಹೋಸ್ಟಿಂಗ್‌ ಖರೀದಿ ಹಣ ಮತ್ತು ವೆಬ್‌ ವಿನ್ಯಾಸ ಮತ್ತು ಅಭಿವೃದ್ಧಿ ಕಾರ್ಯಕ್ಕೆ ಕೊಂಚ ಶುಲ್ಕ ಪಡೆದು ಸಾಕಷ್ಟು ವೆಬ್‌ ವಿನ್ಯಾಸ ಮಾಡಿಕೊಡುತ್ತ ಬಂದಿದ್ದೇನೆ.

ನಿಮಗೂ ಈ ಡಿಜಿಟಲ್‌ ಜಗತ್ತಿನಲ್ಲಿ ಸ್ವಂತ ವೆಬ್ಸೈಟ್‌ ಬೇಕು ಎಂದಿದ್ದರೆ, ವೆಬ್‌ ವಿನ್ಯಾಸದ ಬಗ್ಗೆ ಮಾರ್ಗದರ್ಶನ ಬೇಕಿದ್ದರೆ ನನಗೆ ವಾಟ್ಸ್‌ಆಪ್‌ ಮಾಡಿ.

error: Content is protected !!