Category Archives: Career

ಮೊಬೈಲ್ ರಿಪೇರಿ ತರಬೇತಿಗೆ ಅರ್ಜಿ ಆಹ್ವಾನ,

By | 26/07/2021

ಕೇಂದ್ರ ಸರಕಾರ ಅಧೀನದ ಸೆಂಟರ್ ಫಾರ್ ಟೆಲಿಕಾಂ ಸ್ಟಡೀಸ್ ವಿಭಾಗದ ಪಲ್ಸ್ ಸ್ಟೋನ್ ಇಂಡಸ್ಟ್ರೀಸ್ ಟ್ರೈನಿಂಗ್ ಸೆಂಟರ್ ಸಹಭಾಗಿತ್ವದಲ್ಲಿ ನಾಲ್ಕು ವಾರಗಳ ಕಾಲ ಉದ್ಯೋಗ ಆಧಾರಿತ ತರಬೇತಿ ಕಾರ್ಯಕ್ರಮ ಹಮ್ಮಿಕೊಳ್ಳಲಾಗಿದೆ. ಮೊಬೈಲ್ ಫೋನ್ ಸಾಫ್ಟ್‌ವೇರ್, ಹಾರ್ಡ್ ವೇರ್ ರಿಪೇರಿ ಸೇರಿ‌ ಎಲ್ಲ ರೀತಿಯ ಮೊಬೈಲ್ ಫೋನ್ ರಿಪೇರಿಗೆ ಸಂಬಂಧಿಸಿದ ತರಬೇತಿಯನ್ನು ನೀಡಲಾಗುವುದು. ಹೊರ ಭಾಗದ ಅಭ್ಯರ್ಥಿಗಳಿಗೆ ಉಚಿತ ವಸತಿ ಸೌಲಭ್ಯವನ್ನು ಒದಗಿಸಲಾಗುತ್ತದೆ. ಎಸ್ ಎಸ್ ಎಲ್ ಸಿ, ಪಿಯುಸಿ ಉತ್ತೀರ್ಣ ಮತ್ತು ಅನುತ್ತೀರ್ಣರಾದವರು ಜು.31 ರ ಅಂತ್ಯದ ವೇಳೆಗೆ ನೋಂದಣಿ ಮಾಡಿಕೊಳ್ಳಬಹುದಾಗಿದೆ.… Read More »

NSTI ಪ್ರವೇಶ ಪ್ರಕ್ರಿಯೆ ಆರಂಭ

By | 25/07/2021

ರಾಷ್ಟ್ರೀಯ ಕೌಶಲ್ಯ ತರಬೇತಿ ಸಂಸ್ಥೆ (NSTI) ಬೆಂಗಳೂರು NCVET ಅಡಿಯಲ್ಲಿ, ಕುಶಲಕರ್ಮಿ ತರಬೇತಿ ಯೋಜನೆ ‌ಮತ್ತು ಕುಶಲಕರ್ಮಿ ತರಬೇತುದಾರರ ತರಬೇತಿ ಯೋಜನೆಯ ( CTS& CITS) ಈ ಕೆಳಕಂಡ‌ ಕೋರ್ಸುಗಳು ಪ್ರಾರಂಭವಾಗಿದೆ. CTS ಕೋರ್ಸುಗಳು : 1. ವೆಲ್ಡರ್ ( ಬೆಸುಗೆಗಾರ)-1 ವರ್ಷ. ಮೆಷನಿಸ್ಟ್ ( ಯಂತ್ರಗಾರ)- 2 ವರ್ಷ ಸೋಲಾರ್ ಟೆಕ್ನಿಶಿಯನ್ ( ಸೌರ ತಂತ್ರಜ್ಞ) ಐಓಟಿ ತಂತ್ರಜ್ಞ ( ಸ್ಮಾರ್ಟ್ ‌ಕೃಷಿ) 1 ವರ್ಷ ಇನ್ ಫ್ಲಾಂಟ್ಸ್ ಲಾಜಿಸ್ಟಿಕ್ ಅಸಿಸ್ಟೆಂಟ್ – 1 ವರ್ಷ ವೇರ್ ಹೌಸ್ ಟೆಕ್ನಿಶಿಯನ್… Read More »

ಐಟಿಐ ಪಾಸಾದ ರಾಜ್ಯದ ವಿದ್ಯಾರ್ಥಿಗಳಿಗೆ ಸಿಹಿ ಸುದ್ದಿ

By | 22/07/2021

ಜಿಲ್ಲಾ, ತಾಲೂಕು ಆಸ್ಪತ್ರೆಗಳು ಸೇರಿದಂತೆ ಸಮುದಾಯ ಮತ್ತು ಪ್ರಾಥಮಿಕ ಆರೋಗ್ಯ ಕೇಂದ್ರಗಳಲ್ಲೂ ಆಮ್ಲಜನಕ ಘಟಕಗಳನ್ನು ಸ್ಥಾಪಿಸಲಾಗುವುದರಿಂದ ಅವುಗಳ ನಿರ್ವಹಣೆ ಹಾಗೂ ಕಾರ್ಯಾಚರಣೆಗೆ ಐಟಿಐ ವಿದ್ಯಾರ್ಥಿಗಳನ್ನು ನೇಮಕ ಮಾಡಲಾಗುತ್ತದೆ ಎಂದು ಉನ್ನತ ಶಿಕ್ಷಣ ಸಚಿವರೂ ಆದ ಉಪ‌ ಮುಖ್ಯಮಂತ್ರಿ ಡಾ.ಸಿ.ಎನ್.ಅಶ್ವತ್ಥನಾರಾಯಣ ಹೇಳಿದರು. ಇಂದು ಬೆಂಗಳೂರಿನಲ್ಲಿ ಪ್ರಸಕ್ತ ಶೈಕ್ಷಣಿಕ ವರ್ಷದಲ್ಲಿ ಐಟಿಐನಲ್ಲಿ ತೇರ್ಗಡೆ ಹೊಂದಿದ ವಿದ್ಯಾರ್ಥಿಗಳಿಗೆ ಆಕ್ಸಿಜನ್ ಘಟಕಗಳ ನಿರ್ವಹಣೆ ಕಾರ್ಯಾಚರಣೆ ಕುರಿತ ಆನ್ಲೈನ್ ತರಬೇತಿಗೆ ವರ್ಚುವಲ್ ಕಾರ್ಯಕ್ರಮಕ್ಕೆ ಚಾಲನೆ ನೀಡಿ ಐಟಿಐ ಪಾಸಾದವರಿಗೆ ಉದ್ಯೋಗ ಭರವಸೆಯನ್ನು ನೀಡಿದ್ದಾರೆ. ರಾಜ್ಯದ ಪ್ರತಿಯೊಂದು ಆಸ್ಪತ್ರೆಯಲ್ಲಿ ಆಕ್ಸಿಜನ್… Read More »

ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಂದ ಕೌಶಲ್ಯಾಭಿವೃದ್ಧಿ ತರಬೇತಿಗೆ ಅರ್ಜಿ ಆಹ್ವಾನ

By | 18/07/2021

ಡಾ||ಬಾಬು ಜಗಜೀವನ ರಾಂ ಚರ್ಮ ಕೈಗಾರಿಕಾ ಅಭಿವೃದ್ಧಿ ನಿಗಮ ನಿಯಮಿತ ‌ಇಲ್ಲಿ ಪರಿಶಿಷ್ಟ ಜಾತಿಯ ಚರ್ಮ ಕುಶಲಕರ್ಮಿಗಳಿಂದ ಈ ಯೋಜನೆಗಳಿಗೆ ಅರ್ಜಿ ಆಹ್ವಾನಿಸಿದೆ. ಯೋಜನೆಗಳು : ತರಬೇತಿ: 60 ದಿನಗಳ ಕೌಶಲ್ಯಾಭಿವೃದ್ಧಿ ತರಬೇತಿ. ಚರ್ಮ ತಾಂತ್ರಿಕ ಉನ್ನತ ಶಿಕ್ಷಣಕ್ಕಾಗಿ ಮೂರು ವರ್ಷಗಳ ಡಿಪ್ಲೋಮಾ ಇನ್ ಲೆದರ್ ಆಂಡ್ ಫ್ಯಾಯ ಟೆಕ್ನಾಲಜಿ ( ಕಿಲ್ಟ್ ಬೆಂಗಳೂರು ) ಸ್ವಯಂ ಉದ್ಯೋಗ : ಸ್ವಾವಲಂಬಿ / ಸಂಚಾರಿ ಸ್ವಂತ ಮಾರಾಟ ಮಳಿಗೆ ತೆರೆಯಲು ಸಹಾಯಧನ. ದುಡಿಮೆ ಬಂಡವಾಳ ಯೋಯ/ ಮಹಿಳಾ ಕುಶಲಕರ್ಮಿಗಳಿಗೆ ಕಾಯಕ ಸ್ಪೂರ್ತಿ… Read More »

ವಿದ್ಯುತ್ ಮೇಲ್ವಿಚಾರಕರ ಪರೀಕ್ಷೆಗೆ ಅರ್ಜಿ ಆಹ್ವಾನ

By | 17/07/2021

ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯಿಂದ ನಡೆಸುವ 2020-2021 , 2021-2022 ನೇ ಸಾಲಿನ ವಿದ್ಯುತ್ ಮೇಲ್ವಿಚಾರಕರ ಸಾಮಾನ್ಯ (ಗ್ರೇಡ್ 2 ) ರಹದಾರಿ ಹಾಗೂ ಗಣಿ( ಗ್ರೇಡ್ 1 ಮತ್ತು ಗ್ರೇಡ್ 2 )ರಹದಾರಿ ಮತ್ತು ತಂತಿ ಕೆಲಸಗಾರರ ( ಗ್ರೇಡ್ 2) ರಹದಾರಿ ನೀಡುವ ಪರೀಕ್ಷೆಗಳನ್ನು ನಡೆಸಲು ಅರ್ಹ ಅಭ್ಯರ್ಥಿಗಳಿಂದ ಅರ್ಜಿಯನ್ನು ಕರೆಯಲಾಗಿದ್ದು, ಅರ್ಜಿಗಳನ್ನು ಆಯಾ ಜಿಲ್ಲೆಯ / ಕ್ಷತ್ರಿಯ ಉಪ ವಿದ್ಯುತ್ ಪರಿವೀಕ್ಷಕರುಗಳಿಗೆ ದಿನಾಂಕ. 01-08-2021 ರಿಂದ 31-08-2021 ರವರೆಗೆ ವಿದ್ಯುತ್ ಪರಿವೀಕ್ಷಣಾಲಯ ಇಲಾಖೆಯ www.ksei.gov.in ವೆಬ್‌ಸೈಟ್‌ ನಲ್ಲಿ ಆನ್ಲೈನ್… Read More »

NEET (UG)-2021 ರ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿ ಆಹ್ವಾನ : ಹೆಚ್ಚಿನ ವಿವರ ಇಲ್ಲಿದೆ

By | 15/07/2021

ರಾಷ್ಟ್ರೀಯ ಪರೀಕ್ಷಾ ಏಜೆನ್ಸಿಯ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಅಂಡರ್ ಗ್ರಾಜ್ಯುಯೇಟ್ ವೈದ್ಯಕೀಯ ಶಿಕ್ಷಣದ ಎಲ್ಲಾ ಸೀಟುಗಳಿಗೆ ನೀಟ್ (ಯುಜಿ)- 2021 ರ ಪ್ರವೇಶಾತಿಗಾಗಿ ಆನ್ಲೈನ್ ಅರ್ಜಿಗಳನ್ನು ಕರೆಯಲಾಗಿದೆ. ರಾಷ್ಟ್ರೀಯ ವೈದ್ಯಕೀಯ ಆಯೋಗ ಕಾಯ್ದೆ , 2019 ರ ಸೆಕ್ಷನ್ 14 ರ ಅನ್ವಯ ಜಾರಿಯಲ್ಲಿರುವ ಯಾವುದೇ ಕಾನೂನಡಿಯಲ್ಲಿ ಆಡಳಿತ ನಡೆಸುವವರು ಸೇರಿದಂತೆ ಎಲ್ಲಾ ವೈದ್ಯಕೀಯ ಸಂಸ್ಥೆಗಳಲ್ಲಿ ಅಂಡರ್ ಗ್ರಾಜ್ಯುಯೇಟ್ ವೈದ್ಯಕೀಯ ಶಿಕ್ಷಣಕ್ಕೆ ಪ್ರವೇಶ ಪಡೆಯಲು, ನೀಟ್ (ಯುಜಿ) ಅನ್ನು ಸಾಮಾನ್ಯ ಮತ್ತು ಏಕರೂಪದ ರಾಷ್ಟ್ರೀಯ ಅರ್ಹತೆ – ಕಮ್ – ಪ್ರವೇಶ… Read More »